66 Followers
60 Following
ಸುಕನಸು
Joined on 21 May 2020
ನಾ ಇಲ್ಲಿರುವ ಕಾರಣ ಬರೆಯುವ ಹುಚ್ಚು
ಪ್ರೀತಿ ಪ್ರೇಮದ ಬರಹಗಳ ಕಡೆ ತುಸು ಒಲವು ಹೆಚ್ಚು
ಇದ ನೋಡಿ ನನ್ನ ಪತಿರಾಯ ಹೇಳುವರು ಪಟ್ಟು ಹೊಟ್ಟೆಕಿಚ್ಚು
ಮಧ್ಯವಯಸ್ಸಿನ ನಲವತ್ತರಲ್ಲಿ ಏನಿದು ನಿನ್ನ ಹುಚ್ಚು
ಪ್ರೀತಿ ಗೀತಿ ಬಿಟ್ಟು ಆಧ್ಯಾತ್ಮಿಕದ ಕಡೆ ತೋರು ಒಲವು ಹೆಚ್ಚು
ಪ್ರೀತಿಗೂ ಉಂಟೆ ವಯಸ್ಸಿನ ಇತಿಮಿತಿ ಇಂತಿಷ್ಟು
ಮನಸಿನ ಭಾವಕೆ ಪ್ರೀತಿಯ ಅನುಭವ ಅಚ್ಚುಮೆಚ್ಚು.
Show More