...

4 views

"ನಾಟಕದ ಛಾಯೆ...
"ಅರಿತರೂ ನೀ
ಅರಿಯದಂತೆ..!!

ನುಡಿದರೂ ನಾ
ತಿಳಿಯದಂತೆ..!!

ನಟಿಸುವೆಯಾ
ಹೇಗೆ ನೀ..!!

ಎನಗೆ ತಿಳಿಯದ
ಹಾಗೆ..!!

ಆದರೂ ತಿಳಿದಿದೆ
ನನಗೆ..!!

ನೀನಿರುವ ಬಗೆಯೇ
ಹೀಗೇ..!!

ನೀನೊಂದು ಅಧ್ಬುತವೇ
ಸರಿ..!!

ಬಂದೆನು ನಿನ್ನ
ಸ್ನೇಹವ ಕೋರಿ..!!

ಕೇಳುವೆಯಾ ಹೀಗೇ
ಭಾರಿ ಭಾರಿ..!!

ನನ್ನ ಮಾತುಗಳ
ಪ್ರತಿಸಾರಿ..!!

ಹೇ ಗೆಳೆಯ ಮಾತುಗಳು
ಮುಗಿಯದು..!!

ನಿನಗಾಗಿ ನನ್ನ
ಬವಣೆ ತಿಳಿಯದು..!!

ಏತಕೆ ಈ ಬಂಧವು
ಏನಿದೀ ಸಂಬಂಧವು..!!

ಎಲ್ಲಿಯವರೆಗೆ ಈ
ಪಯಣವು..!!

ನಮ್ಮ ಈ
ಅನುಬಂಧವು..!!

ನೀ ದೊರಕಿದೆ ಸಾಕಿದುವೆ
ಈ ಜನ್ಮ ಸಾರ್ಥಕವು..,✍
👫shobha🤝