12 Followers
5 Following
ಪದ್ದು ಕನ್ನಡತಿ, ನಗುವಿನ ಒಡತಿ.️
Joined on 13 November 2022
ನಾನು ನಿಮ್ಮ ಪ್ರೀತಿಯ ಹವ್ಯಾಸಿ ಬರಹಗಾರ್ತಿ ಪದ್ದು,
ಮಾಡದೇ ಬರೆಯುತ್ತೇನೆ ಸ್ವಲ್ಪನು ಸದ್ದು.
ಹುಟ್ಟಿದ್ದು ಮಾರ್ಚ್ ಎಂಟು (8) ,
ನನಗೆ ತುಂಬಾ ಇಷ್ಟ ಕರದಂಟು.!
ಸಂಸ್ಕೃತಿಯ ಶ್ರೀಮಂತ ನಗರಿ ವಿಜಯನಗರ ಜಿಲ್ಲೆಯಲ್ಲಿ ಹುಟ್ಟಿದವಳು,
ಅಮ್ಮನ ಮುದ್ದಿನ ಮಗಳು.
ಇಬ್ಬರು ತಮ್ಮಂದಿರ ಮುದ್ದಿನ ಅಕ್ಕ,ಯಾವಾಗಲೂ ಇರುತ್ತೇನೆ ಅವರ ಕಷ್ಟ- ಸುಖಗಳ ಅಕ್ಕ- ಪಕ್ಕ.
ಶಿಕ್ಷಕಿಯಾಗುವುದು ನನ್ನ ಕನಸು,
ಆದಾಗಲು ಪ್ರಯತ್ನಿಸುತ್ತೇನೆ ನನಸು.🥰
Show More
Quotes
See All