![...](https://api.writco.in/assets/images/post/user/quote/1090221117010046856.webp)
5 Reads
ಅಕ್ಕ ನಿಮ್ಮಯ ನಿಷ್ಕಲ್ಮಶ ಪ್ರೀತಿ ವಾತ್ಸಲ್ಯಕ್ಕೆ ನನ್ನಯ ಪದಗಳ ಶಕ್ತಿಯು ಶೂನ್ಯ ಎಂದು ಭಾವಿಸುವೆ ಅಕ್ಕ. ನಿಮ್ಮೀ ಅಮೂಲ್ಯ ಬಾಂಧವ್ಯ, ಪಾರಿಜಾತ ಪುಷ್ಪದಂತೆ ಘಮಲನ್ನು ಸೂಸುತ್ತಾ, ಅಮರವಾಗಿ ಇರಲೆಂದು ಬಯಸುವೆ ಅಕ್ಕ❤❤🤩🤩💐💐