![...](https://api.writco.in/assets/images/post/user/quote/6972211170104371004.webp)
6 Reads
ಪದ್ದು ಮುದ್ದಾಗಿ ಬರೆಯುವಳು
ಪದ್ದು ಛದ್ಮವ ಅರಿಯದವಳು
ಮಧುರಪ್ರಿಯೇ ಮೃದು ಭಾಷಿಯಿವಳು
ವಿನಾಯವಂತೆ, ವಿನೀತ ನಡತೆಯಿವಳು
ಬರೆಯುವ ಹಂಬಲ, ನವ ವಿಷಯ ತಿಳಿಯುವ ತುಡಿತ,
ನಿಮ್ಮ ವಿಕಾಸದ ಕನ್ನಡಿ ಇದೇ ಗುರಿಗೆ, ಮುನ್ನುಡಿಯಾಗಿ
ಅಭಿಷ್ಟೇ ನೆರವೇರಲಿ..
6 Reads
ಪದ್ದು ಮುದ್ದಾಗಿ ಬರೆಯುವಳು
ಪದ್ದು ಛದ್ಮವ ಅರಿಯದವಳು
ಮಧುರಪ್ರಿಯೇ ಮೃದು ಭಾಷಿಯಿವಳು
ವಿನಾಯವಂತೆ, ವಿನೀತ ನಡತೆಯಿವಳು
ಬರೆಯುವ ಹಂಬಲ, ನವ ವಿಷಯ ತಿಳಿಯುವ ತುಡಿತ,
ನಿಮ್ಮ ವಿಕಾಸದ ಕನ್ನಡಿ ಇದೇ ಗುರಿಗೆ, ಮುನ್ನುಡಿಯಾಗಿ
ಅಭಿಷ್ಟೇ ನೆರವೇರಲಿ..