8 Followers
7 Following
ವೇದವತಿ
Joined on 4 December 2022
ಬರಹವೇ ನನ್ನ ಭಾವನೆಯ ಸಂಗಾತಿ
ಭಾವನಾತ್ಮಕ ಮನದ ಸ್ನೇಹಿತೆ
ಮೌನದ ಭರವಸೆಯ ಸಂಚಾರಿ
ಕೊರತೆ ಇಲ್ಲದ ಪ್ರೀತಿಯ ಒಡತಿ
ಹೃದಯ ಸಂಬಂಧಿಯ ಜೊತೆಗಾತಿ
ಕನಸಿನ ಬದುಕಿನ ಅನುಯಾಯಿ
ಅನ್ಯೋನ್ಯ ಸ್ನೇಹ ಬಳಗದ ಆರಾಧಕಿ
ಭಾವನೆಗಳ ಕಲ್ಪನೆಯ ಸರಳ ಸಾಲುಗಳ ರೂಪಕಿ
ಬರಹವೇ ದಿನ ನಿತ್ಯದ ನನ್ನ ನೆಚ್ಚಿನ ಹವ್ಯಾಸಿ
ನನ್ನಾತ್ಮದ ಜೊತೆಗಿನ ಭಾವನೆಯೇ ನನ್ನ ಬರಹ
ವರ್ಣಮಯ ಬದುಕಿನ ಸುವರ್ಣಮಯ ಅಕ್ಷರಗಳೆ ನನ್ನ ಸಂತೋಷಕ್ಕೆ ಸ್ಪೂರ್ತಿ❤💛
❤ ನನ್ನೂರು ಮೈಸೂರು
Show More