ಮನೆಮನ ಬೆಳಗುವ ಮಡದಿ
ಇರುಳಿನ ನಡುವೆಯು ಬೆಳಕಾಗಿ ನಿಂತವಳು,,
ಏಳು ಹೆಜ್ಜೆಯನ್ನಿಟ್ಟು ಉಸಿರಿನ ಕೊನೆವರೆಗೂ ಜೊತೆಯಾಗುವಳು,,
ಬಾಳಿನ ಏಳುಬೀಳುವಿನಲ್ಲಿ...
ಏಳು ಹೆಜ್ಜೆಯನ್ನಿಟ್ಟು ಉಸಿರಿನ ಕೊನೆವರೆಗೂ ಜೊತೆಯಾಗುವಳು,,
ಬಾಳಿನ ಏಳುಬೀಳುವಿನಲ್ಲಿ...