...

2 views

"ಗೆಲುವು....
"ಹುದ್ದೆಯಲಿ ನಾನು
ಉತ್ತಮನು

ಓದಿನಲಿ ಜಯವು
ಚತುರನು

ನಾನಾಗಲೆಂದು
ನನ್ನವರಾಸೆ

ಅಪ್ಪ ಅಮ್ಮನ
ಮನದಾಸೆ

ನಾನಂದು ಕಂಡ
ಮಹದಾಸೆ

ಇಂದು ನನಸಿನ
ಪ್ರತಿಷ್ಟೆ

ನಾನಿಂದು ಗೆದ್ದೆನು
ಜೀವನದಿ

ಜಯವು ನನ್ನದೇ
ಬಲದಲಿ

ಯಾರಿಲ್ಲವೂ
ಬೆನ್ನ ಹಿಂದೆ

ಬರಲಾರರು
ಕಷ್ಟದಲ್ಲಿರುವಾಗ

ಬರುತ್ತಿಹರಿಂದು
ಸುಖದಿ ನಲಿವಾಗ

ಅವರಿವರ ಮಾತನು
ನಂಬಿ ಕೆಟ್ಟೆ

ನನ್ನವರ ಪ್ರೀತಿಯ
ಮರೆತುಬಿಟ್ಟೆ

ಇಂದು ಅರಿವಾಯಿತು
ಬಾಳು ಬನವಾಯಿತು

ಜೀವನ ಸ್ವರ್ಗವು
ನಗುವೇ ಅಂಧವು

ಸಂತೋಷದಿ ಬಾಳು
ಸುಂದರವು..,✍
💪shobha🥰