...

4 views

"ಏಕಾಂತದೆ ನಿಂತೆ....
"ಬದುಕಲಿ ಬವಣೆ
ಏಕೆ

ಜೀವನ ಸಾಗದು
ಹೀಗೇಕೆ

ಯಾರಿಗೂ ಅರಿಯದು
ಕಾರಣವು

ಬಾಳೇ ಬನದ
ಗೂಡಾದವು

ಬನದಿ ಬದುಕು
ಸಾಗಿಹುದು

ಏತಕೆ ಈ ಮೌನದಿ
ಬಾಳಿದು

ಯಾರಿಗಾದೆನೋ
ನನ್ನವರಿಂದು

ದೂರದಿ ಉಳಿದರು
ನನ್ನಿಂದಲಿಂದು

ಕಷ್ಟವು ಸುತ್ತಿರಲು
ನನಗಿಂದು

ಆರಿಗಾಗಿ ಬದುಕಿಹೆನೋ
ಕಾಣದ ಬದುಕಿಗಿಂದು

ಎಲ್ಲರೂ ಇರುವರು
ಸಂಬಂಧಿಕರು

ದೂರದಿ ನೋಟದಿ
ಉಳಿದಿಹರು

ತಿಳಿಯದೆ ನಿಂತೆನು
ಮೋಡದಿ ನೋಡುತ

ನನ್ನ ನಾ ಅರಿಯದೆ
ಕಣ್ಣ ಹನಿ ಜಾರಿಸುತ

ಕಾಣಬಲ್ಲೆ ನಾ ತಿಳಿಯದು
ಬದುಕಿನ ಈ ಜೀವಿತ..,✍
😔shobha 💐