...

3 views

"ಕನಸಿನ ಚಿತ್ತಾರ....
#TributeInInkಕನಸಿನ ಲೋಕದಿ
ಚಿತ್ತಾರವ ಬಿಡಿಸಿಹೆ

ನನ್ನದೇ ಲೋಕವ
ನಮಗಾಗಿ ಸೃಷ್ಟಿಸಿಹೆ

ಯಾರಿಲ್ಲವೂ ಕನಸಿನ
ಈ ಪರದೆಯಲಿ

ಸರಿಸುವ ಸಾಹಸವ
ಮಾಡಲು

ಹಕ್ಕಿಯಂತೆ ಹಾರುತ
ಮೀನಿನಂತೆ ಜಿಗಿಯುತ

ನನ್ನೊಲವ ನಗಿಸುತ
ಪ್ರೀತಿಯ ಸೆಳೆಯುತ

ನನ್ನವನ ಕರೆಗೆ ನೀ
ಬಾರೆಯಾ ಮೆಲ್ಲಗೆ

ನಮ್ಮದೇ ಲೋಕವು
ಚೆಂದದ ಅರಮನೆಯ

ಬದುಕಲಿ ಸಂತಸವು
ಕಾಣದು ಬೇರಾವ ಜಗವು

ಮ್ಮದಿಯು ನಮಗಿಲ್ಲಿ
ಕನಸಿನ ಲೋಕದಲ್ಲಿ ..,✍
🕊 shobha🏠