❤️✍️✍️✍️🎶🎶
ಮತ್ತದೇ ಸಂಭಾಷಣೆ ಹೊಸದಾಯಿತು
ಕಾದು ಕುಳಿತಿರಲಿಲ್ಲ ಕರೆಗೆ ಇದು ಸುಳ್ಳು
ನೀನೆಷ್ಟು ಮುದ್ದು ಧನಿ ಎತ್ತುವೆ ಆಗಾಗ
ನಾ ಮೌನ ತಬ್ಬಿ ಕೂತಾಗ
ಎದೆಗೂಡಲ್ಲಿಯೂ ಅದೇ ಹಳೆಯ ರಾಗ
ಮೆಲುಕು ಹಾಕಿದೆ ಮನವು ಮುಗಿದ ಕಥೆಯ ಭಾಗ
ಒಂಟಿಯೇನಲ್ಲ ನಾ ನಿಸರ್ಗದ ಮಡಿಲಲ್ಲಿ ಕೂತಾಗ ......
ಈ ಬಂಡೆಗೂ ನನಗೂ ಸ್ನೇಹ ಹೆಚ್ಚಿದೆ ಈಗೀಗ...
© deva domaiah
ಕಾದು ಕುಳಿತಿರಲಿಲ್ಲ ಕರೆಗೆ ಇದು ಸುಳ್ಳು
ನೀನೆಷ್ಟು ಮುದ್ದು ಧನಿ ಎತ್ತುವೆ ಆಗಾಗ
ನಾ ಮೌನ ತಬ್ಬಿ ಕೂತಾಗ
ಎದೆಗೂಡಲ್ಲಿಯೂ ಅದೇ ಹಳೆಯ ರಾಗ
ಮೆಲುಕು ಹಾಕಿದೆ ಮನವು ಮುಗಿದ ಕಥೆಯ ಭಾಗ
ಒಂಟಿಯೇನಲ್ಲ ನಾ ನಿಸರ್ಗದ ಮಡಿಲಲ್ಲಿ ಕೂತಾಗ ......
ಈ ಬಂಡೆಗೂ ನನಗೂ ಸ್ನೇಹ ಹೆಚ್ಚಿದೆ ಈಗೀಗ...
© deva domaiah