...

4 views

ಅಚ್ಚುಮೆಚ್ಚು
ಸಾಲುತಿಲ್ಲವೇ.. ಸಾಲುತಿಲ್ಲವೇ..
ನಿಮ್ಮ ಹಾಗೇ ಮೆಚ್ಚು ಬೇರೆ ಇಲ್ಲವೇ...
ದಿನವು ದಿನವು ಕಾದ ಮೇಲೆ
ಜೊತೆಯ ಸೇರಿ ನಲಿದ ಮೇಲೂ
ಬಿಡದ ಬಂಧ ಒಟ್ಟಿಗಿದ್ದು
ಮನದ ತುಂಬ ತುಂಬಿಕೊಂಡ ಮೇಲೂ...॥ಸಾಲುತಿಲ್ಲವೇ॥

ಬೆಳಗೆಯಂತೂ ನಿನ್ನ ಮಾತು
ಕೇಳೋ ಸಮಯವಿಲ್ಲ
ಸಂಜೆಯ ಮಾತುಗಳಿಗೂ
ಕಿವಿಯಾಗೋಲ್ಲಾ..
ಬೈಗಿನಿಂದ ಸಂಜೆವರೆಗೆ
ಜೊತೆಗೆ ನಾನೇ..ಇಲ್ಲ
ನಿನ್ನಾಸೆ ಕನಸು ಎಲ್ಲ
ಉಳಿದು ಕೋಪವಾಗಿ
ಎದುರು ಬಂದು ಕಾಡುತಿವೆಯಲ್ಲಾ..॥ಸಾಲುತಿಲ್ಲವೇ..॥

Related Stories