ಚಹಾ ಎಂಬುದು ಭಾವನೆ
ಚಹಾ ಅಂದರೆ ಒಂದು ವಿಶೇಷ ಭಾವನೆ
ದೂರ ಮಾಡುವುದು ಅನೇಕ ವ್ಯಕ್ತಿಗಳ ನೂರೆಂಟು ಆಲೋಚನೆ......
ಒಂದೊಂದು ಗುಟುಕು ಸೇವಿಸುತ್ತಿದ್ದರೆ ಮನಸಲ್ಲಿ ಏನೋ ನೆಮ್ಮದಿ
ನಿನ್ನ ಜೊತೆ ಕಳೆಯಬೇಕು ಮತ್ತೆ ಮತ್ತೆ ನನ್ನ ಬಿಡುವಿನ ಅವದಿ......
© ಗಗನ ಜಿ ಎ
# ಭಾವನೆ # ಖುಷಿ # ಪ್ರೀತಿ #