ನನ್ನ ಪುಟ ನೀನು
ಮತ್ತೆ ಮತ್ತೆ ಓದದ ಪುಟ ನೀನು
ಮರೆತು ಹೋಗಲು ನನ್ನಲಿ ಭದ್ರವಾಗಿ ಬೇರೂರಿದ ಜೀವ ನೀನು
ನಿನ್ನಯ ಸ್ವರ್ಶವೆ ಬೇಕಿಲ್ಲ ಈ ಜೀವಕೆ
ನಿನ್ನ ನೆನಪೇ ಸಾಕು ನನ್ನ ಭಾವನಾತ್ಮಕೆ
ಪುಟವು ಮುಂದೆ ಮುಂದೆ ಹೋಗುತ್ತಿರಲು
ಮತ್ತೆ ಯಾಕೋ ಹಿಂದೆ ಹಿಂದೆ ಹೋಗಬೇಕೆನ್ನುವ ಸ್ವಾರ್ಥಿ ನಾನು
ಸದಾ ನಿನ್ನಯ ಪುಟ ಒಂದೇ ಓದಲು ಜಾದು ಮಾಡಿದ ಜೀವ ನೀನು
© ಗಗನ ಜಿ ಎ