...

3 views

"ಸ್ವರ ಮಾಧುರ್ಯ....
"ಸಂಗೀತವು ಸ್ವರಗಳ
ಮಾಲೆ ಸ್ವರದಿ ನುಡಿಯಲು
ಸಾಲು ಸಾಲೇ

ಹಾಡುವ ಹಕ್ಕಿಯಲಿ
ಕುಹು ಕುಹು
ನಾದ

ಚಿಮ್ಮುವ ಕಲರವದಿ
ಕೋಗಿಲೆಯ
ಸ್ವರ ಪದದಿ

ಹೊಸ ರಾಗದಿ
ಕೋಗಿಲೆಯು ಹೊಸ ಹೊಸ
ಭಾವ ಕಂಡಿಹೆಯಾ

ಹಾಡುವ ಕೋಗಿಲೆ
ಕಂಪು ಕೇಳುವ
ಕಿವಿಗಳಿಗೆ ಇಂಪು

ನಾದದಿ ಹೊನಲಲಿ
ಹಾಡುಗಾರನ
ಕೊರಳಲಿ

ಸಂಗೀತ ಮಾಧರ್ಯವು
ಕಂಠ ಸಿರಿಯ
ಗಾನವು

ಹಿಂಪಾದ ಮಧುರ
ಗಾನವು ನುಡಿಯಲಿ
ಸುಸ್ವರವು

ಎಸ್ ಪಿ ಬಿ ಯವರ ಗಾಯನದೆ
ಸದಾ ಕಿವಿಗಳಲಿ
ಮೊಳಗಲಿ ಸ್ವರನಾಧದೆ..,✍
🎶shobha 🎤