ಪ್ರೇಮ ಪತ್ರ
ಎನಂತ ಬರೆಯಲಿ
ನಿನ್ನ ಪ್ರೀತಿಯ ಗುಂಗಿನಲ್ಲಿ!
ಬರಿಯೋಕೆ ಸಾಧ್ಯನಾ ಗೊತ್ತಿಲ್ಲ
ಆದ್ರೂ ನಿನ್ನ ನೆನೆದು ಬರೆಯುವೆ!
ಕೇಳಿಲ್ಲಿ ನೀನು ಕವನವಾದರೆ
ನಾನು ಆ ಕವನದೊಳಗಿನ ಭಾವ!
ನೀ ನನಗೆ ಅರ್ಥವಾಗದ ಮೌನ
ಆದರೆ ನಾನು ನಿನ್ನ ಮೌನದೊಳಗೆ
ನಾನಾಗಿರೋಕೆ ಇಸ್ಟ ಪಡ್ತೀನಿ!
ನಾ ಮರೆತರೂ ಮರೆಯದ
ನಾ ಬರೆದರೆ ಪದಗಳೇ ನಾಚುವ
ಒಲವ ಕಾದಂಬರಿಯಲಿ!
ಕೊನೇ ಪುಟದ ನನ್ನೆಲ್ಲಾ ಸಂಭ್ರಮದ
ಕ್ಷಣ ನೀನೇ ಆಗಿರ್ತೀಯಾ!
ಮತ್ತೆ ಮೊದಲ ಪುಟದ ಆರಂಭ
ಕೂಡ ನೀನೆ ಆಗಿರ್ತೀಯಾ!
ಇನ್ನೆನಂತ ಗಿಚಲಿ ನಿನಗೊಂದು
ಪ್ರೇಮದ ಕವನ ಅಂತ!
@ಕನಸಿನರಸಿ
ನಿನ್ನ ಪ್ರೀತಿಯ ಗುಂಗಿನಲ್ಲಿ!
ಬರಿಯೋಕೆ ಸಾಧ್ಯನಾ ಗೊತ್ತಿಲ್ಲ
ಆದ್ರೂ ನಿನ್ನ ನೆನೆದು ಬರೆಯುವೆ!
ಕೇಳಿಲ್ಲಿ ನೀನು ಕವನವಾದರೆ
ನಾನು ಆ ಕವನದೊಳಗಿನ ಭಾವ!
ನೀ ನನಗೆ ಅರ್ಥವಾಗದ ಮೌನ
ಆದರೆ ನಾನು ನಿನ್ನ ಮೌನದೊಳಗೆ
ನಾನಾಗಿರೋಕೆ ಇಸ್ಟ ಪಡ್ತೀನಿ!
ನಾ ಮರೆತರೂ ಮರೆಯದ
ನಾ ಬರೆದರೆ ಪದಗಳೇ ನಾಚುವ
ಒಲವ ಕಾದಂಬರಿಯಲಿ!
ಕೊನೇ ಪುಟದ ನನ್ನೆಲ್ಲಾ ಸಂಭ್ರಮದ
ಕ್ಷಣ ನೀನೇ ಆಗಿರ್ತೀಯಾ!
ಮತ್ತೆ ಮೊದಲ ಪುಟದ ಆರಂಭ
ಕೂಡ ನೀನೆ ಆಗಿರ್ತೀಯಾ!
ಇನ್ನೆನಂತ ಗಿಚಲಿ ನಿನಗೊಂದು
ಪ್ರೇಮದ ಕವನ ಅಂತ!
@ಕನಸಿನರಸಿ