...

5 views

"ಪ್ರೇಮಿಗಳ ದಿನದ ಸುಭಾಶಯ....
"ಪ್ರೀತಿಯು ಎಂದೋ
ನನ್ನಲಿ ಮೂಡಿದೆ💕

ನಿನ್ನಲಿ ನಾ ಒಂದಾಗಿಹೆ
ತಿಳಿಯದೆ💕

ಮನದಲಿ ನೂರೂ
ಭಾವವು ಮೂಡಿದೆ💕

ಏತಕೋ ಆಸೆಯ
ಕನವರಿಕೆ ನನ್ನೆದೆ💕

ಜೊತೆ ಸೇರುವ
ಬಾರಾ ಯಾರ ಹಂಗಿದೆ💕

ಎಲ್ಲವೂ ನೀ ಎನಗೆ
ಜೀವನದೆ💕

ಹೋಗುವ ದೂರದಿ
ಆರಿಗೂ ಕಾಣದೆ💕

ಪ್ರೀತಿಯ ಮಾತನು
ಕೇಳಿ ಈ ಹೃದಯ ಸೋತಿದೆ💕

ಆಸೆಯ ಬಾನಲ್ಲಿ
ಮನವು ತೇಲಿದೆ💕

ಈ ದಿನವು ನನಗೆ
ಸುಭಾಶಯವು💕

ಪ್ರೇಮಿಗಳ ಸಂಭ್ರಮ
ಸುದಿನವು💕

ನಲಿಯುವ ಬಾರಾ
ನಗುವ ತಾರಾ💕

ಮನಕದ್ದ ಚೋರ
ನಿನ್ನ ಮನಸಾರಾ💕

ಪ್ರತಿದಿನವು ಪ್ರೇಮಿಗಳ
ದಿನವು ನಮಗೆ💕

ಆನಂದವೇ ತುಂಬಲಿ
ಸದಾ ಹೂ ನಗೆ..,✍
💘shobha💐