...

4 views

"ಹುಟ್ಟು ಸಾವು....
"ಮನುಷ್ಯ ಹುಟ್ಟುವುದು ಸಹಜ
ಸಾಯುವುದು ಸಹಜ

ಹುಟ್ಟು ಸಾವಿನ ನಡುವೆ
ಅವನ ಬಾಳಿನ ದಾರಿ ಸಜಾ

ಇದ್ದಾಗ ತೆಗಳುವರು
ಸತ್ತಾಗ ಹೊಗಳುವರು

ಬದುಕಿದ್ದು ಹೊಗಳಿಕೆಗೆ
ಕೆಲವರು ಮಾತ್ರ

ಸ್ವಾರ್ಥಿಗಳ ಪ್ರಪಂಚ
ನಾನು ನನ್ನದು

ಲೋಭ ಮೋಹ
ಮಧ ಮತ್ಸರ

ಮನುಷ್ಯನ ಹೋರಾಟ
ತನ್ನವರಲ್ಲಿ ಕಾದಾಟ

ಬಂಧುಗಳೆದುರು
ತೊಳಲಾಟ

ಏನಿದೆ ಮಾನವ
ಈ ಬದುಕಿನಲಿ

ಹೊಸತನವೇನಿದೆ
ನಿನ್ನಲೀ

ಚಂಚಲತೆಯು ಕಣ್ಣಲಿ
ಧೃಡತೆಯು ಇನ್ನೆಲ್ಲಿ

ಬದಲಾಗು ಮನುಜ
ನೀನು ನೀನಾದರೆ ಸಂಪದಾ

ಸತ್ತರೂ ಉಳಿವುದು
ನಿನ್ನೆಸರಾ ಸಂಬಂಧ..,✍
😔 shobha 👍