7 Followers
2 Following
ಕವಿತೆಗಳ ಸರದಾರ
Joined on 9 November 2022
ನಾನು ಭೂಮಿಗೆ ಬಂದಿದ್ದು ೧೫ ಜುಲೈ೧೯೯೫... ಅಂದೆ ನನ್ನಮ್ಮ ಮರುಜನ್ಮ ಪಡೆದಿದ್ದು...
ಕಲೆಗಾರ ನಾನಲ್ಲ,
ಕವಿಗಾರ ನಾನಲ್ಲ,
ಆಸ್ತಿಯೂ ನನಗಿಲ್ಲ,
ಆಸೆಯೂ ನನಗಿಲ್ಲ,,,
ಬದುಕುವುದಾದರೆ ರಾಜಿ ಇಲ್ಲದ ಬದುಕನೇ ಬದುಕಿ.
ಸಾಯುವುದೇ ಆದರೆ ಇನ್ನೇನೂ ಮಾಡಲಿಕ್ಕಿಲ್ಲವೆಂಬ ತೃಪ್ತಿಯಿಂದ ಸಾವನಪ್ಪಿ.
ಜಾಸ್ತಿ ಬರೆಯೋ ಅಷ್ಟು ತಾಳ್ಮೆ ಇಲ್ಲ..
ಬದುಕಿರೋ ಅಷ್ಟು ದಿನ ಖುಷಿಯಲ್ಲಿ ಕಳೆಯಬೇಕು ಅನ್ನೋದು ಒಂದು ಆಸೆ ಅಷ್ಟೇ...
ನನ್ನ ಬರಹಗಳು ಕೆವಲ ಕಾಲ್ಪನಿಕ ಅಷ್ಟೇ...
Show More