ಹೀಗೊಂದು ಮಾತುಕತೆಯ ಸುತ್ತ...
🙋ಹೇಯ್..,ಎಲ್ಲಾ ಯಾಕ್ ಹೀಗೆ ಹ್ಯಾಪ್ ಮೋರೆ🙅 ಹಾಕಿ ಕೂತಿದ್ದು?ಎನೀ ಪ್ರಾಬ್ಲಂ.. ನಿಮ್ಮನ್ನೇ ಕೇಳ್ತಿರೋದು.ಏನಾಯ್ತು?...
ಏನ್ ಹೇಳೋದಮ್ಮ.ಎಲ್ಲ ಮುಗೀತು ಅಷ್ಟೆ😢
ಅರ್ಥ ಆಗಿಲ್ಲ ನನಗೆ. ಬಿಡಿಸಿ ಹೇಳಿ...
ನೀ ಯಾಕ್ ಇಲ್ಲಿ ಪ್ರಪಂಚ ಪರ್ಯಟನೆ ಮಾಡ್ತಿದೀಯಾ.ನಿನ್ನ ಹಂಗೆ ನಾವೂನು.ನಮ್ಮ ಜಾಗದಿಂದ ಹೊರ ಹಾಕಿದ್ಮೇಲೆ ಎಲ್ಲಿ ಅಲೆಯೋದು..😳
ಹ್ಹಹ್ಹಹಾ😂😂ಓ ಹೀಗಾ ವಿಷಯ...ನನ್ನ ಗತಿ ನಿಮಗೂ ಬಂತಾ ಹ್ಹಹ್ಹಹಾ....
ನಗಬೇಡ ನೀನು..ಮನುಷ್ಯ ಜಾತಿ ಮೇಲೆ ಎಷ್ಟು ಕೋಪ ಬರ್ತಿದೆ ಅಂದ್ರೆ ...ಒಂದು ಮನುಷ್ಯ ಜೀವಿ ಕೂಡಾ ಭೂಮಿ ಮೇಲೆ ಇರಬಾರದು. ಹಂಗೇನಾದ್ರೂ ಮಾಡ್ಬೇಕು ಅನ್ನುವಷ್ಟು ಕೋಪ ..ಗೊತ್ತಾ?
😂ಅಲ್ಲಾ ಇಷ್ಟು ದಿನ ಮನುಷ್ಯನ ಒಳಗಿದ್ದು ಅವನ ದುರ್ಭುದ್ಧಿನೇ ...