...

12 views

ಅಂಕಲ್, ಆಂಟಿ😂🤦.
ನಿನ್ನೆ ಶಾಪಲ್ಲಿ ,ಒಬ್ಬ ತಾತ ಅವರು ,ನನ್ನ ಯಜಮಾನರಿಗೆ ,ಅಂಕಲ್ ಟೀ ಕೊಡಿ ಅಂದ್ರು😂ಇವರು,ಅಲ್ಲ, ಅವರಿಗೆ ನನ್ನ ಅಪ್ಪನ ವಯಸ್ಸು, ನನಗೆ ಅಂಕಲ್ ಅಂತಾರಲ್ಲ ಅಂದ್ರು😂...ಆಮೇಲೆ ,ಆಂಟಿ ಒಂದು ಬನ್ ಕೊಡಿ ಅಂದ್ರು..ನನ್ನ ಕೂಗಿ.😂ಯಜಮಾನರಿಗೆ, ಆ ತಾತನವರನ್ನು ನೋಡಿ, ಅಪ್ಪನ ವಯಸ್ಸು ಅನಿಸಿದರೆ..ಸರಿಸುಮಾರು ಆ ವಯಸ್ಸಿನ ತಾತನೇ ನನಗೆ ಇದಾರೆ😂.. ಈ" ಅಂಕಲ್" ,"ಆಂಟಿ",...