...

7 views

ಮುಗಿದೋಯ್ತ... ? ಶುರುವಾಯ್ತ...???
ನನ್ನಲ್ಲೇ ನಾನು ಕೇಳಿದ್ದಿಷ್ಟೆ...
2020 ....? ಅಬ್ಬಬ್ಬಾ ತಲೆಯೊಳಗೆ ಏನೇನೋ ಗೊಯ್ಯ್ಗುಡುತ್ತಿತ್ತು ಅದೇನೋ ಮುಂದಕ್ಕೂ ಮತ್ತೆ ಈ ರೀತೀ .. ಅನುಭವಗಳು ತುಂಬುವ ವರುಷ ಮರಕಲಿಸುವುದಿಲ್ಲವೇನೋ ....

2020 ರ ಎಲ್ಲರ ಬದುಕೊಮ್ಮೆ ಬದಲಾದ ಪರಿ..!

ನಿಜಕ್ಕೂ ತುಂಬಾ ಸರಳಗೊಂಡ ಬದುಕು ನಾನಂತೂ UPSC ಸರ್ವೀಸ್ ಮಾಡ್ಬೇಕು ಅಂತ ಬೆನ್ನು ಹತ್ತಿ ಎಲ್ಲಾ ಬಿಟ್ಟು ನಿಂತಿದ್ದೆ .
ಅವಕಾಶಗಳಿದ್ದರೂ ಅಸೆಯಿಲ್ಲದವ ನಾ ಬಿರುಸಿನ ದಿನಗಳವು ನನ್ನ ಜೀವಿತದಲ್ಲಿ ಇಂದಿನವರೆಗೂ ನಿರಾತಂಕ ನನ್ನ ಮನ ಗೆಲುವೊಂದೆ ಗುರಿ . ಅದಕ್ಕೆ ಸಹಕಾರ ಜೀವ ಕುಟುಂಬ ನನ್ನದು . ಅವರೆಲ್ಲಾ ಸಹಕಾರ ಐಎಎಸ್ ನಾ ಕಂಡ ಕನಸೇ ಆದರೂ ನನಸಿನ ಬಾರ ನನ್ನಪ್ಪ ಅಣ್ಣಾ ನೇ ಹೊತ್ತಿದ್ದರು ...


ನಿಜಕ್ಕೂ ಜೀವನ ತೆರದ ಬಾಗಿಲ ದಾಟುವ ತವಕ ತಲ್ಲಣಗಳು ನನ್ನ ಮನ ಅರಿತ ವೇಳೆ .......!
2020ರ ಲಾಕ್ ಡೌನ್ ಅಂತ ಗೊತ್ತಾಗಿದ್ದು ನನಗಾಗಲೆ... ನನ್ನಣ್ಣ ನನ್ನ ಕರೆದೊಯ್ಯಲು 50 mnts ಅಲ್ಲಿ ಬಂದು ನಿಂತಿದ್ದಾಗ ... lock down anounce ಆದ ವೇಳೆ ..

ಅಲ್ಲಿಯವರೆಗೂ ಯಾವುದೇ ಭಯವಿಲ್ಲದ ನಾನು ಭಯ ಬಿದ್ದೆ ಹೋದಾಗ ಮನೆಗೆ.!!!!!!!
.
ಜೀವನದ ಒಂದು ಅದ್ಬುತ ಘಟ್ಟ ಸ್ನೇಹಿತರೇ ನಾನೊಮ್ಮೆ ಅರಿತೆ ಎಲ್ಲರ ಬದುಕು ದಿಕ್ಕೆಟ್ಟಿ ನಿಂತಿದೆ ಎಂದೂ....! ಆಗಲೇ ಶುರುವಾಯ್ತು ನನ್ನಲ್ಲಿ ರೀಸರ್ಚ್ ಮೈಂಡ್ .....
ಸಾಮಾಜಿಕ ಬದುಕುಗಳೆಡೆಗೆ ......
ಅವಸರದ ಬದುಕುಗಳು , ಕಷ್ಟಗಳು ಆಸೆಗಳು .... ಬದಲಾದ ಬದುಕ ಮಾನವ ಕಂಡ ದಿಕ್ಕುಗಳು ಹಲವು ....

ಬಡವನೇನೋ ಇದ್ದ ಮುದ್ದು ಮಗಳಿಗೆ ಬಂದ ಸಂಬಂಧ ಹಿಡಿಯವ ಹಾದಿಯಲ್ಲಿದ್ದರೆ ಸಾಹುಕಾರ ದಾನವಂತೆ ಕರುಣೆಯಂತೆ ... ಲಾಭ ನಷ್ಟ ಗಳ ಮಧ್ಯೆ ...

. ಭವ್ಯ ಭಾರತದ ಬದುಕ ಲೋಕನಾಯಕರು ನಿಂತೆಲ್ಲಿ ಅರಿವರು ಅವರವರ ಜಂಜಾಟಗಳ ಮಧ್ಯೆ ....!!!!
ಜ್ಞಾನ ದ ಅಭಾವ ವಿದ್ದರು ಸಾಮಾನ್ಯರು ಸರ್ವ ಹಿತ ಎಂಬಂತೆ ಬದುಕಿನ ಬಗ್ಗೆ ಅರಿತು ಸಾಗಿದ್ದಾರೆ .....
ಕೆ ಜಿ.... ಹಕ್ಕಿಯ ಧಾನ್ಯದ ಜೊತೆಗಿನ ತರಕಾರಿಗಳು ಅಳೆದು ಕೊಟ್ಟ ಕಾರ್ಯಕರ್ತರ ಉದ್ದೇಶಗಳ ಒಂದೊಮ್ಮೆ ಯೋಚಿಸಿದರೆ ಹೀನಾಯ ಲೋಕ ಯಾತಕ್ಕೆ ಹೀಗೆ .…? ಮೂಲಗಳ ಹಿಂದೆ ರಾಜಕೀಯ ಕದನ ನಡೆದಿರಲು ಯಾವ ಕೆಲಸ ಯಾವ ಗುರಿಗೋ.. ಯಾವ ನಡೆ ಯಾರ ಬದುಕೋ... ಎಂದಿರಲು ....

ಮದ್ಯ ತರಗತಿ ನಾವೇನೋ ಎಂದು ಬದುಕುತ್ತಿರುವ ಮನಸ್ಸುಗಳ ಬದುಕೊಂದೆಡೆ..
ಬಿಡಲಾರದ ಕಟ್ಟಿಕೊಂಡ ಬದುಕು.....
ಒಪ್ಪಿಕೊಳ್ಳದ ಬಿಟ್ಟು ಬಂದ ಬದುಕು...

ತಿರುವುಗಳ ನಡುವೆ ನಿಂತು ನಾನೆಲ್ಲಿ... ನೆಪಕ್ಕೆ ಇದೆಲ್ಲ ಮರೆಯಲ...?
ಇನ್ನೇನೋ ಕಾದಿದಿಯೇನೋ ಮತ್ತೆ ಅದರೆಡೆಗೆ ಬದುಕಲೇ ..... !
ಇದೇನೋ ಮುಗಿಯತ ?ಶುರುವಾಯಿತ? ಮತ್ತೊಮ್ಮೆ ಬದುಕು .......!!!!!
© deva doaiah