...

13 views

ದೇವರಿದಾನಾ?ಇದಾನೆ..ಹೇಗೆ?
ದೇವರಿದಾನಾ?
ಇದಾನೆ ...ನನ್ನ ಅನುಭವದ ಮಟ್ಟಿಗೆ...
ಹಾಗಾದರೆ ಹೇಗೆ ?
ನಿರ್ದಿಷ್ಟವಾಗಿ ಹೀಗೇ ಎಂದು ಹೇಳಲು ಕಷ್ಟ..
ಅವರವರ ಭಾವ ಭಕುತಿಗೆ ಎಟುಕುವ ಸತ್ಯ..
ಒಂದೆರಡು ವರ್ಷಗಳ ಕಾಲ ,ಕಟ್ಟುನಿಟ್ಟಾಗಿ, ಉಪವಾಸ ವೃತ ಮಾಡಿ ಸಂಕಷ್ಟ ಚತುರ್ಥಿ ಆಚರಣೆ ಮಾಡಿದ್ದೆ..ತದನಂತರ, ಸಮಯದ ಅಭಾವ, ಚೂರು ಪಾರು ಅನಾರೋಗ್ಯ, ಕೆಲಸದ ಒತ್ತಡದಿಂದ,ವೃತಾಚರಣೆ ಕೈ ಬಿಟ್ಟೆನಾದರೂ,ಪೂಜೆ ಬಿಡಲಿಲ್ಲ.. ನನ್ನ ಕೈಯಲ್ಲಿ ಆದಂತೆ ಪೂಜೆ ಮಾಡುತ್ತಾ ಬಂದೆ..ನಿನ್ನೆ ಅಚಾನಕ್ಕಾಗಿ ಯೂಟ್ಯೂಬ್ ನಲ್ಲಿ ಶ್ರೀ ಗಣೇಶನ ಸ್ತೋತ್ರ ನೋಡಿದೆ..ಇವತ್ತು ಸಂಕಷ್ಟ ಚತುರ್ಥಿ, ಈ ಸ್ತೋತ್ರವನ್ನು...