...

12 views

ಮೊದಲ ಕ್ರಷ್❤️ (ಹೀಗೊಂದು ಕಲ್ಪನೆ).



ಕೆಲವರು ಹೇಳೋದು ಕೇಳಿ, ಕೆಲವು ಕಥೆಗಳನ್ನ ಓದಿ,
ಕೆಲವು ಲವ್ ಸ್ಟೋರಿ ಓದಿ, ಲವ್ವರ್ ಗಳನ್ನ ನೋಡಿದ ಮೇಲೆ ನನಗನ್ನಿಸಿದ್ದು.

ನನ್ಮೇಲೆ ಕೂಡ ಯಾರಿಗಾದ್ರು 1st Crush ಆಗಿರ್ಬಹುದ??

ಸ್ಕೂಲ್ - ಕಾಲೇಜಿನ Classmate, Office colleague,  ತರಕಾರಿ ಮಾರೋನು, ಪೇಪರ್ ಹಾಕೋನು,  ಪಕ್ಕದ್ ಮನೆ ಹುಡುಗ, ಫಿಲ್ಮ್ ಸ್ಟಾರ್, Sports men,  ಹೀಗೆ ಯಾರ್ ಮೇಲಾದ್ರು crush - love ಆಗ್ಬಹುದು. 
ಈ ಹುಡುಗಿಯರಿಗೆ.

ಇದೆಲ್ಲ  ಒಂದ್ಕಡೆ ಆದ್ರೆ ಒಂದು ಹುಡುಗಿಯ ಕಾಂಟ್ಯಾಕ್ಟ್ ನಂಬರ್ ಸಿಕ್ಕರೆ ಸಾಕು, ಹೇಗೊ ಪಟಾಯ್ಸಿ ಲವ್ ಮಾಡ್ಬಿಡ್ತೀನಿ, ಲವ್ ಮಾಡೋದೆ ಜೀವನದ ಧ್ಯೇಯ ಅಂತ ಬದುಕುವ ಹುಡುಗರು ಇನ್ನೊಂದೆಡೆ.

ಹುಡುಗಿಯರ ಫೋನ್ ನಂಬರ್ ಗೋಸ್ಕರ ಹುಡುಗರು ಪಡುವ ಪಾಡು, ಮಾಡೊ ಸಾಹಸ ಅಷ್ಟಿಷ್ಟಲ್ಲ. ...