...

28 views

ನಾ ಹಾಡುವೆ ಗೆಳೆಯ
ಹಾಡುವೆ ನಾನು ಹಾಡನು
ನೀ ಬರೆದ ಕವಿತೆಯ ಸಾಲಿಗೆ
ಸಣ್ಣನೆ ರಾಗಕೆ ಹೆಜ್ಜೆಯ ಹಾಕುತ
ನೀ ಬರೆದ ಕವಿತೆಗೆ
ರಾಗವು ಬೆರೆತಿಹುದು
ನಾ ಮೈ ಮರೆತು ಹಾಡುವೆನು ಗೆಳೆಯ....

ಹಾಡುವೆ ನಾನು
ನಿಮ್ಮ ಮನಸ್ಸು ಮುಟ್ಟುವಂತೆ
ಕವಿತೆ ಸಾಲುಗಳ ಕಟ್ಟುವೆ ನಾನು
ನಿಮ್ಮ ಮನ ಸೆಳೆಯುವಂತೆ....
–Sangeetha.N

#ಸಂಗೀತ #ನನ್ನಪೇಂಟಿಂಗ್🎨 #ಮೈ_ಮೊಬೈಲ್_ಗ್ಯಾಲರಿ #ಮೊಬೈಲ್_ಗ್ಯಾಲರಿ #ಪೆನ್ಸಿಲ್ಡ್ರಾಯಿಂಗ್ #ನೆನಪುಗಳರಾಯಭಾರಿ #Kannada #Kannadaquote #yourquote