...

9 views

ಸೆರೆಯಾದೆ ನಿನ್ನಲ್ಲಿ...
ಅಂದು ನಿನ್ನ ಕಣ್ಣಲ್ಲಿ ಸೆರೆಯಾಗಿ
ಬಂಧಿಯಾಗಿದ್ದೆ ನಿನ್ನ ಹೃದಯದಲಿ
ಇಂದು ಮರೆಯಾಗಿರುವೆ ನಾ.....ಜೀವನದಲ್ಲಿ

ಆಗಾಗ ಬಂದು ಹೋಗುವ ಅತಿಥಿಯಂತಹ
ಕನಸುಗಳು ಹೊಂಗನಸಾಗಿ ಸದಾ ಹಸಿರಾಗಿವೆ.
ಬಿಡದೇ ಕಾಡಿವೆ ಉಸಿರಾಗಿ..

ಮರೆಯಲು ಬಿಡದ ನಿನ್ನ ನೆನಪುಗಳಿಂದ
ಬಿಡಿಸಿಕೊಳ್ಳಲಾಗದೆ.. ನಾ........#ಸೆರೆಯಾದೆ_ನಿನ್ನಲ್ಲಿ.
ಉಸಿರಾಗಿ ....ನೆಲೆಯಾದೆ....... ನೀ
ನನ್ನ ಮನದಲ್ಲಿ......


@ದೇವಿ...✍️