...

12 views

ಬದುಕು ಕೊಟ್ಟ ಪ್ರೀತಿ...
ನಲ್ಲನೇ,

ನಿನ್ನೊಡನೆ ಇಟ್ಟ ಆ ಏಳು ಹೆಜ್ಜೆಯ ಜೊತೆ
ಹೊತ್ತು ತಂದೆನು ನೂರಾರು ಕನಸಿನ ಬುತ್ತಿಯ
ಅಂದಿನಿಂದ ಇಂದಿನವರೆಗೂ ಪ್ರೀತಿ ಪ್ರಕಾಷ್ಟೆಗೆ ಕರೆದೊಯ್ದೆ ನೀ ನನ್ನನು ..

ನೀ ಕೊಟ್ಟ ಪ್ರೀತಿಯು ಬದುಕ ಕೊಟ್ಟಿತು
ಅದೇ ಬದುಕು ಪ್ರತಿಯ ಉನ್ಮಾದತೆಯಲಿ
ತೆಲಿಸಿತು ಎನ್ನ.

ಇನ್ನೇನು ಬೇಕು ಈ ಅಲ್ಪ ಬದುಕಿಗೆ
ಮರೆಯಲಾರದೆ,
ಕೊಂಡಯ್ಯುವಷ್ಟು ಪ್ರೀತಿ ನೀ ಕೊಟ್ಟಮೇಲೆ..


@ದೇವಿ...✍️