ಕನ್ನಡ..
ಅಮ್ಮ ಕಲಿಸಿದ ಮೊದಲ ಅಕ್ಷರ ಕನ್ನಡ ನುಡಿ
ನನ್ನ ತೊದಲ ಮಾತು ಸೇರಿದ್ದು ತಾಯಿ ಉಡಿ
ಪ್ರತಿಕ್ಷಣ ಕನ್ನಡ ಸ್ವರಕೆ ಸಾಕ್ಷಿ ಹೃದಯದ ಗುಡಿ
ಮಿಡಿತದಿ ಮಿಂದು ಮೇಳೈಸಿದೆ ಪ್ರತಿ ನಾನ್ನುಡಿ..
ನಾಡ ನುಡಿಯ ಐಸಿರಿ ಕನ್ನಡವೇ ಮೇರುಗಿರಿ
ಗಡಿ ಗುಡಿಯಲೂ ಬಡಿತ ಹೆಚ್ಚಿಸುವ ವೈಖರಿ
ಮಂದಾರ ಕಂಪು ಚೆಲ್ಲುವ...
ನನ್ನ ತೊದಲ ಮಾತು ಸೇರಿದ್ದು ತಾಯಿ ಉಡಿ
ಪ್ರತಿಕ್ಷಣ ಕನ್ನಡ ಸ್ವರಕೆ ಸಾಕ್ಷಿ ಹೃದಯದ ಗುಡಿ
ಮಿಡಿತದಿ ಮಿಂದು ಮೇಳೈಸಿದೆ ಪ್ರತಿ ನಾನ್ನುಡಿ..
ನಾಡ ನುಡಿಯ ಐಸಿರಿ ಕನ್ನಡವೇ ಮೇರುಗಿರಿ
ಗಡಿ ಗುಡಿಯಲೂ ಬಡಿತ ಹೆಚ್ಚಿಸುವ ವೈಖರಿ
ಮಂದಾರ ಕಂಪು ಚೆಲ್ಲುವ...