ನವಕನಸಿನ ಇರುಳು..
ತಂಪನೇಯ ಈ ಇರುಳ ಸಮಯ
ಮಲ್ಲಿಗೆ ಮುಡಿದು ನಾನಿಂತಿರುವೆ ಗೆಳೆಯ...
ನವಕನಸುಗಳಲೇ ನಾನೀಗ ತನ್ಮಯ
ರೋಮಾಂಚನದಿ ಮೈಮರೆತಿರುವೆ ಇನಿಯ...
ಮೆಲ್ಲನೆ ನನ್ನಾವರಿಸಿ ಬಿಗಿದಪ್ಪಿಬಿಡು...
ಮಲ್ಲಿಗೆ ಮುಡಿದು ನಾನಿಂತಿರುವೆ ಗೆಳೆಯ...
ನವಕನಸುಗಳಲೇ ನಾನೀಗ ತನ್ಮಯ
ರೋಮಾಂಚನದಿ ಮೈಮರೆತಿರುವೆ ಇನಿಯ...
ಮೆಲ್ಲನೆ ನನ್ನಾವರಿಸಿ ಬಿಗಿದಪ್ಪಿಬಿಡು...