...

16 views

ತಟಸ್ಥ... ಮನಸ್ಸು
ಜಗದ ಜಂಜಾಟವೀಗ ಶಾಂತವಾಗಿದೆ
ಮನದ ಉದ್ವೇಗವೀಗ ತುಸು ಕಡಿಮೆಯಾಗಿದೆ.....
ಯಾರ ನೋವಿಗೂ ಕಿವಿಗೊಡದೆಯೇ
ಸಾಂತ್ವನಕೆ ಮುಂದೆ ಸಾಗದೆಯೇ
ಮಾನವೀಯ ಮೌಲ್ಯಗಳ ಕುಂದಿಸಿಕೊಂಡು
ಕೂತಿದೆ ನಿರಾಳತೆಯಲಿ...‌
ಕೃತಜ್ಞತೆಯ ಮಿಡಿಯದ ಮನಗಳ
ಹಿಂಡಿನೊಳಗೆ ತಟಸ್ಥ ಪ್ರಜ್ಞೆಯಲಿ
ಕುಳಿತಿದೆ..ನೋವಿನ
...