...

2 views

ನಮ್ಮ ನಾಡ ಹಬ್ಬ ದಸರಾ
*ನಮ್ಮ ನಾಡ ಹಬ್ಬ ದಸರಾ*
ನವರ್ರಾತಿ ನವಶಕ್ತಿವೈಭವ
ನಮ್ಮ ಮೈಸೂರ ದಸರಾ
ಇಂದಿಗೂ ಸುಂದರ
ನವರಾತ್ರಿ ಉತ್ಸವ
ಹಬ್ಬದ ಸಡಗರ
ಎಲ್ಲೆಲೂ ಸಂಭ್ರಮ
ನವ ಅವಾತರಗಳು
ಶೈಲಪುತ್ರಿ ದುರ್ಗೆ
ಬ್ರಹ್ಮಚಾರಿಣಿ ದುರ್ಗೆ
ಚಂದ್ರಘಂಟಾ ದುರ್ಗೆ
ಕೂಷ್ಮಾಂಡದೇವಿ ದುರ್ಗೆ
ಸ್ಕಂದಾ ಮಾತಾ ದುರ್ಗೆ
ಕಾತ್ಯಾಯಿನಿ ದುರ್ಗೆ
ಕಾಳರಾತ್ರಿ ಮಹಾಮಾಯೇ
ಮಹಾ ಗೌರಿ ತಾಯಿ
ಸಿದ್ಧಿಧಾತ್ರಿ ತಾಯಿ
ದೇವಿಯ ಅವತಾರಗಳು ಅಮೋಘ ಅವಿಸ್ಮರಣೀಯ
ನವರಾತ್ರಿಯ ದಿನಗಳು
ಆಯುಧಗಳ ಪೂಜೆ
ಅದ್ಭುತ ದೀಪಾಅಲಂಕಾರ
ವಿಜಯದಶಮಿ ಹಬ್ಬದ ಶುಭಾಶಯಗಳು ಗೆಳೆಯರೇ
*ಚಂದು ವಾಗೀಶ ದಾವಣಗೆರೆ*