ಮನಸ್ಸಿನ ಇನಿಯ
ನಾವು ಸಾಗೋ ದಾರಿ ದೂರವಾದರು
ನೀ ನನ್ನ ಪುಟ್ಟ ಕೈ ಹಿಡಿದು ನಡೆಯಬೇಕು ಓ ಇನಿಯ
ನನ್ನ ಪುಟ್ಟ ಮಗುವಿನಂತ ಮನಸ್ಸಿಗೆ
ನೀ ಪ್ರೀತಿಯ ತಾಯಿಯಾಗಿ...
ನೀ ನನ್ನ ಪುಟ್ಟ ಕೈ ಹಿಡಿದು ನಡೆಯಬೇಕು ಓ ಇನಿಯ
ನನ್ನ ಪುಟ್ಟ ಮಗುವಿನಂತ ಮನಸ್ಸಿಗೆ
ನೀ ಪ್ರೀತಿಯ ತಾಯಿಯಾಗಿ...