...

3 views

ಹೈಕುಗಳು ಕನ್ನಡ೨
ಕನ್ನಡ ಪದಗಳ ಚಮತ್ಕಾರ

5-7-5 Poem
ಕನ್ನಡ ಹೈಕುಗಳು
೧))
ದತ್ತಪದ : ಅಂಕುರ

ಅಂಕುರ ಕಂಡು
ಹೂವಿಗೆ ಆಹ್ಲಾದವು
ಮೊಗ್ಗು ಕಾದಿದೆ

೨))
ದತ್ತಪದ: ಅಗಳು

ಅಗಳಿನಿಂದ
ಕಾಗೆ ಗುಣವ ತಿಳಿ
ಶುದ್ಧ ಮನಸ್ಸು

೩))
ದತ್ತಪದ : ಅಂತರ್ಯ

ಅಂತರ್ಯ ಸುದ್ದಿ
ಅಪನಂಬಿಕೆ ಹೊಂದಿ
ಒಡೆದ ಮನ

೪))
ದತ್ತಪದ : ಅಂಧಶ್ರದ್ಧೆ

ಅಂಧಶ್ರದ್ಧೆಯು
ಕೆಲಸದಲ್ಲಿ ಬೇಡ
ನಂಬಿಕೆ ಬೇಕು

ಸಿಂಧು ಭಾರ್ಗವ ಬೆಂಗಳೂರು© Writer Sindhu Bhargava