ಓ ಸಾವೆ
ಓ ಸಾವೆ
ನೀ ಎಲ್ಲಿ ಅಡಗಿರುವೆ
ಬೆನ್ನ ಹಿಂದೆಯೋ
ಕಣ್ಣ ಮುಂದೆಯೋ
ನೆತ್ತಿ ಮೇಲೆಯೊ
ಕಾಲ ಅಡಿಯೋ
ಹೇಳು ನೀನೆಲ್ಲಿರುವೆ. ?
ಓ ಸಾವೆ
ನೀ ಎಲ್ಲಿ ಅಡಗಿರುವೆ
ಬೀಸುವ ಗಾಳಿಯಲ್ಲಿಯೋ
ಸುಡುವ ಬೆಂಕಿಯಲ್ಲಿಯೊ
ಹರಿವ ನೀರಲ್ಲೊ ಇಲ್ಲ
ನಿಂತ ನೀರ ಸುಳಿಯಲ್ಲೋ
ಹೇಳು ನೀನೆಲ್ಲಿರುವೆ...?
ಓ ಸಾವೆ
ನೀನು ಬೀಕರವೇ
ನಿಂತಲ್ಲೇ ಬೀಳಿಸುವೆ
ಜೀವ ಕಸಿಯುವೆ
ಈ ಕ್ಷಣ ಇದ್ದವರ
ಮುಂದಿನ ಕ್ಷಣ ಇಲ್ಲವಾಗಿಸುವೆ
ನೀನು ಬಲು ಘೋರವೆ..
ಓ ಸಾವೆ
ನೀ...
ನೀ ಎಲ್ಲಿ ಅಡಗಿರುವೆ
ಬೆನ್ನ ಹಿಂದೆಯೋ
ಕಣ್ಣ ಮುಂದೆಯೋ
ನೆತ್ತಿ ಮೇಲೆಯೊ
ಕಾಲ ಅಡಿಯೋ
ಹೇಳು ನೀನೆಲ್ಲಿರುವೆ. ?
ಓ ಸಾವೆ
ನೀ ಎಲ್ಲಿ ಅಡಗಿರುವೆ
ಬೀಸುವ ಗಾಳಿಯಲ್ಲಿಯೋ
ಸುಡುವ ಬೆಂಕಿಯಲ್ಲಿಯೊ
ಹರಿವ ನೀರಲ್ಲೊ ಇಲ್ಲ
ನಿಂತ ನೀರ ಸುಳಿಯಲ್ಲೋ
ಹೇಳು ನೀನೆಲ್ಲಿರುವೆ...?
ಓ ಸಾವೆ
ನೀನು ಬೀಕರವೇ
ನಿಂತಲ್ಲೇ ಬೀಳಿಸುವೆ
ಜೀವ ಕಸಿಯುವೆ
ಈ ಕ್ಷಣ ಇದ್ದವರ
ಮುಂದಿನ ಕ್ಷಣ ಇಲ್ಲವಾಗಿಸುವೆ
ನೀನು ಬಲು ಘೋರವೆ..
ಓ ಸಾವೆ
ನೀ...