...

22 views

ಕದ್ದ ಕವಿಗೆ ತಳ ನಿಲ್ಲದು
ಅರ್ಧಂಬರ್ಧ ಸಾಲು ಬರೆದು
ಅದಕ್ಕೊಂದು ಮೆಚ್ಚುಗೆ ಪಡೆದು
ಮನದಲಾಸೆ ಹುಟ್ಟಿ ಮೆರೆದು
ಕದ್ದ ಕವಿಗೆ ತಳ ನಿಲ್ಲದು

ಎಲ್ಲೋ ಓದಿ ಹೆಕ್ಕಿ ತೆಗೆದು
ಬದಲಿ ಭಾವಾರ್ಥ ಬರೆದು
ದೋಚಿ ದೋಚಿ ನಾಚಿಕೆ ಇರದು
ನಾನೇ...