11 views
ಆಸರೆ
ಕಡುಬಡವರಿಗದು ಒಂದೊಂತ್ತಿನ ತುತ್ತು
ನಡು ನಡುವೆಯವರಿಗೆ ಬದುಕುವ ಹೊತ್ತು
ಸುಡು ಸುಡುವ ಹುರಿ ಬಿಸಿಲೊಳಗೆ
ಬವಣಿಸುತಿದೆ ದೇಹ,
ನೆತ್ತಿಯಿಂದ್ ಗೊಂಕೆಯಿಡಿದು
ಒಡಲೊಳಗೆ ದಾಹ..;
ಪರಿಪರಿಯ ದಿನಳವು ಓಡುತಿದೆ ನೋಡು
ಅರೆಘಳಿಗೆಯು ಉರಿಯಾಗಿದೆ.
ಬೆವರರಿಸುವ ಮಧ್ಯಮದ ವರ್ಗದ ಜನಕೆ
ಸಾಕಿನ್ನು ನಿಲ್ಲಿಸು ನಿನ್ನಾಟ ದೇವ..
ಬೆಳಗಿನ ಹೊತ್ತು, ಕನಸುಗಳ ಹೊತ್ತು,
ಬೊಗಸೆಯಲಿ ಆಸೆಗಳ ಜೀವವನ್ನಿತ್ತು..
ಜೋಳಿಗೆಯನಿಡಿದು ಸಾಗುವೆವು ಮುಂದೆ
ನಡೆ ನಡೆದು ಸವೆದಿವೆ ಸಾವಿರ ಪಾದವೂ
ದುಡಿ ದುಡಿದು ದಣಿದಿವೆ ನೂರಾರು ಕಾಯವು..;
ಆಸೆಯೇ ತುಂಬಿರಲು ಆತ್ಮಕ್ಕೆ ನೆಲೆಯೆ
ಆತುರದಿ ನೀ ಕೊಟ್ಟ ಕಷ್ಟಗಳು ಸರಿಯೇ..?
ಬೇಸತ್ತ ಹೃದಯಗಳಿಗೆ ಸಾಂತ್ವನವ ಇಟ್ಟು
ಆಸರೆಯ ನೀಡು ಬಾ ನೀ ಸ್ವಲ್ಪ ಹೊತ್ತು..!
ನೀ ಆಸರೆಯ ನೀಡು ಬಾ ಸ್ವಲ್ಪ ಹೊತ್ತು
© ಆತ್ಮೀಯ
ನಡು ನಡುವೆಯವರಿಗೆ ಬದುಕುವ ಹೊತ್ತು
ಸುಡು ಸುಡುವ ಹುರಿ ಬಿಸಿಲೊಳಗೆ
ಬವಣಿಸುತಿದೆ ದೇಹ,
ನೆತ್ತಿಯಿಂದ್ ಗೊಂಕೆಯಿಡಿದು
ಒಡಲೊಳಗೆ ದಾಹ..;
ಪರಿಪರಿಯ ದಿನಳವು ಓಡುತಿದೆ ನೋಡು
ಅರೆಘಳಿಗೆಯು ಉರಿಯಾಗಿದೆ.
ಬೆವರರಿಸುವ ಮಧ್ಯಮದ ವರ್ಗದ ಜನಕೆ
ಸಾಕಿನ್ನು ನಿಲ್ಲಿಸು ನಿನ್ನಾಟ ದೇವ..
ಬೆಳಗಿನ ಹೊತ್ತು, ಕನಸುಗಳ ಹೊತ್ತು,
ಬೊಗಸೆಯಲಿ ಆಸೆಗಳ ಜೀವವನ್ನಿತ್ತು..
ಜೋಳಿಗೆಯನಿಡಿದು ಸಾಗುವೆವು ಮುಂದೆ
ನಡೆ ನಡೆದು ಸವೆದಿವೆ ಸಾವಿರ ಪಾದವೂ
ದುಡಿ ದುಡಿದು ದಣಿದಿವೆ ನೂರಾರು ಕಾಯವು..;
ಆಸೆಯೇ ತುಂಬಿರಲು ಆತ್ಮಕ್ಕೆ ನೆಲೆಯೆ
ಆತುರದಿ ನೀ ಕೊಟ್ಟ ಕಷ್ಟಗಳು ಸರಿಯೇ..?
ಬೇಸತ್ತ ಹೃದಯಗಳಿಗೆ ಸಾಂತ್ವನವ ಇಟ್ಟು
ಆಸರೆಯ ನೀಡು ಬಾ ನೀ ಸ್ವಲ್ಪ ಹೊತ್ತು..!
ನೀ ಆಸರೆಯ ನೀಡು ಬಾ ಸ್ವಲ್ಪ ಹೊತ್ತು
© ಆತ್ಮೀಯ
Related Stories
16 Likes
0
Comments
16 Likes
0
Comments