...

15 views

ಕನಸಿಗೆ ನಿನ್ನದೇ ಕನವರಿಕೆ....
ಹೇ ಹಡುಗ

ಬಂದೆ ಬಾಳಿಗೆ ಗಿಡುಗನಾಗಿ
ಕದ್ದು ಹೊಯ್ದೇ ಈ ಹೃದಯವನ್ನು
ಕಿತ್ತು ತಿನ್ನುವ ಕನಸುಗಳೊಂದಿಗೆ
ಕಾಡುತ್ತಿದ್ದೆ ಈ ಹಿಂದೆ..

ಆದರೀಗ

ನೀ ಮರೀಚೀಕೆಯಾಗಿರುವೆ
ಆಗೊಮ್ಮೆ ಈಗೊಮ್ಮೆ ಬಂದು
ಇಂದು.

ಇರುಳ ರಾತ್ರಿಯು ಸರಿಯದೇ
ವಿರಹದಿ ಮನವು ತೊಯ್ದು
ನಿನ್ನ ನೆನಪೇ ಕಾಡಯ್ತೆ..

ಅದೇನೋ ನಾ ಕಾಣುವ
ಕನಸಿಗೆ ನಿನ್ನದೇ ಕನವರಿಕೆ.,.
ಹುಚ್ಚುಕೋಡಿ ಮನಸು
ಕಟ್ಟಿಹಾಕಿದರು ನಿಲ್ಲದು....