...

9 views

ಇಣುಕಿ ಕೆಣಕಿದ ಆ ನೋಟ..✍️
ನನ್ನೇ ಕೆಣಕುವ ಆ ಕಣ್ಣೋಟ
ಹೃದಯದಿ ಬರೆದಿದೆ ಮುನ್ನೊಟ

ಇಣುಕಿ ಕೆಣಕಿ ನೋಡುವ
ಆ ನೋಟ ಹೃದಯದಲಿ
ಒಂದೇ ಸಮನೆ
ಪ್ರೇಮದ ಕಾಟ...

ಕಣ್ಣು ಕೊರೈಸುವ ಮೈಮಾಟ
ಅವಳ ನಗುವೊಂದು
ಜೇನಿನ ಸವಿಯೂಟ...

ನನ್ನೀ ಇರುಳ ಕನಸಲಿ
ಅವಳದೇ ಹಾರಾಟ.
ಪ್ರೀತಿಯ ಚೀರಾಟ

ಮಂಗನ ಮಾಡಿಹಳು
ಪ್ರೀತಿಯ ಇಂಗನು ತಿನಿಸಿ..
ಆಡಿಸುವಳು ನನಗೆ ಪ್ರತಿಕ್ಷಣ
ದೊಂಬರಾಟ..


ದೇವಿ....✍️