...

2 views

"ನಗು....
"ನಗುತಿರೆ ಮೊಗವು
ಹೂ ಅರಳಿದಂತೆ

ಹೂ ಅರಳಿರೆ
ಸುಂದರತೆಯ ಬಂತೆ

ಆ ಹೂ ನಗುವಲಿ
ನಲ್ಲೆ ನೀನಿರಲು

ಮನದಲಿ ಹೊಸ ಆಸೆ
ಉಕ್ಕಿದಂತೆ

ನಿನ್ನೊಲವಲಿ
ನನ್ನೇ ನಾ ಮರೆತಂತೆ

ಎಂತಹ ವರ್ಣನೆ
ನಿನ್ನಲಿ

ಕಂಗೊಳಿಸುವ ಬೆಳಕು
ಕಣ್ಣಲಿ

ನಗುಮೊಗದ ಸುಂದರಿ
ನನ್ನ ಈ ಕಿನ್ನರಿ

ಚೆಲುವೆ ನೀನು
ಮದನಾರಿ

ನನ್ನ ಹೃದಯ ಕದ್ದ
ಚೋರಿ

ಈ ಸುಂದರಿ
ನನ್ನ ಮನೋಹರಿ

ನಗಲು ಮನಕಾನಂದ
ಆರೋಗ್ಯದಿ ಗಂಧ

ಮೂಕಸ್ಥಬ್ದನು ನಾನು
ಪ್ರಿಯಳ ಈ ಬಂಧದಿಂದ..,✍
(keep smiling all)
🥰shobha 👍