...

12 views

ಕಣ್ಣಿನ ನೋಟ
ಮಿನುಗು ಚೆಲುವೆ
ಕಣ್ಣಲ್ಲಿ ಪ್ರೀತಿ
ಮಾಡುವೆ ಹೊಸ ನೀತಿ
ಕೊಡುವೆ ನಿನ್ನ ಪ್ರೀತಿ

ಮತ್ತೆ ಮತ್ತೆ ನಿನ್ನ ರೂಪ
ಕಣ್ಣಿಗೆ ಕಾಣದ ಸೆಳೆತ
ನಿನ್ನ ನೋಡಿ ಒಮ್ಮೆ ದುರ್ಬಲ
ಮತ್ತೊಮ್ಮೆ ಶಕ್ತಿಶಾಲಿ

ಮಣ ಮಣ ಮಾತನಾಡುವ ಬಾಯಿ
ನೋಡುಗರಿಗೆ ನೋಡುವಂತೆ ಮಾಡುವೆ
ಬಾರಿ ಬಾರಿ ಜಾರಿ ಬಿದ್ದೆ ನಿನ್ನ ಪ್ರೀತಿಯಲಿ
ಕೆಸರಿನ ಕಮಲ ದಳದಂತೆ ಕೊಚ್ಚೆ ತಗುಲದಂತೆ

#ಪ್ರೇಮಕಾವ್ಯ #ಚಿದಾನಂದನಾಯಕ್
© All Rights Reserved