...

11 views

ಕಿವಿ ಮಾತು
ಒಂದು ಕಪ್ಪೆ ಮರ ಹತ್ತಲು ಹೋಗುತ್ತಿತ್ತು ಆದರೆ ಉಳಿದ ನೂರಾರು ಕಪ್ಪೆಗಳು ಅದು ನಿನ್ನಿಂದ ಸಾಧ್ಯವಿಲ್ಲ, ಸಾಧ್ಯವಿಲ್ಲ ಬೇಡ.. ಬೇಡ.. ಹಿಂದಕ್ಕೆ ಬಾ ಎಂದು ಕೂಗುತ್ತಿದ್ದವು..
ಆದರೂ ಬಿಡದ ಆ ಕಪ್ಪೆ, ಮರ ಹತ್ತಿಯೇ ಬಿಟ್ಟು ವಿಜಯದ ಕೇಕೆ ಹಾಕಿತು....

ಕಾರಣ.?

ಅದು ಕಿವಿ ಕೇಳಿಸದ ಕಪ್ಪೆ ಆಗಿತ್ತು. ಅದು ಉಳಿದ ಕಪ್ಪೆಗಳು ಕೂಗುವಾಗ.. ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದುಕೊಂಡಿತ್ತು.
ಅರ್ಥ ಇಷ್ಟೇ.. ಸಾಧನೆ ಮಾಡಲು ಹೊರಟಾಗ, ಕಿವಿ ಕಿವುಡು ಮಾಡಿಕೊಂಡು ನಿಮ್ಮನ್ನು ಹಿಯಾಳಿಸುವವರ ಮಾತನ್ನು ನಿಮಗೆ ಕೊಡುತ್ತಿರುವ ಪ್ರೋತ್ಸಾಹ ಎಂದುಕೊಳ್ಳಿ. ನಿಮ್ಮ ಗುರಿ ನೀವು ತಲುಪಿಯೇ ತಲುಪ್ಪುತ್ತೀರಿ.....

"ಸಾಧಕನಿಗೆ ಸಾವಿರಬಹುದು ಆದರೆ ಸಾಧನೆಗೆ ಸಾವಿಲ್ಲ".



...✍️Shamna.


© ಹೃದಯ ಸ್ಪರ್ಶಿ