...

4 views

ಏನಿದು ಸೋಜಿಗ!!!!
ಎಳಾರು ನನ್ವರಂತೆ
ನನ್ನ ನೋವೂ ಯಾರುಆರಿಯರಂತೆ
ನನ್ನವರು ಊರಿಡೀ
ಆದರೂ ಒಬ್ಬಂಟಿ

ತುಟಿಯ ಅಸತ್ಯವ ನೋಡುವರು
ಕಣಿನ ಸತ್ಯಾ ಅರಿಯರು

ಹಣದ ಹಸಿವು ಇವರ್ರದು
ಪ್ರೀತಿಯ ಹಸಿವು ನನದು
ನಶ್ವರ ಬದುಕಿನ ಜಂಬ ಇವರಿಗೆ
ಅನಂತದ ಹುಡುಕಾಟ ನಂದು
ನನ್ನ ನೋಡಿ ನಗುವರು
ನನ್ನ ಪಯಣ ಅರಿಯರು

ಅಗಾಧ ಸಂಪತ್ತಿನ ರಾಜನ ಕಥೆ ಕೇಳಲು ಬಲು ಉತ್ಸಾಹ!
ಅದೇ ರಾಜ ಬುದ್ಧನ ಕಥೆ ಕೇಳಲು ಬಲು ಸೋಜಿಗ!!!?!!!
© Maಯಾवी