ನೆಮ್ಮದಿಯ ಬದುಕಿಗಾಗಿ...
ನಿಮಗೆ ಎಲ್ಲರೊಂದಿಗೆ ಸಂಬಂಧಗಳನ್ನು ಸುಮಧುರವಾಗಿ ಉಳಿಸಿಕೊಳ್ಳಬೇಕೆಂಬ ಆಸೆಯಿದೆಯೇ?
1. ಒಬ್ಬರ ವಿಚಾರ ಇನ್ನೊಬ್ಬರ ಬಳಿ ಮಾತನಾಡಬೇಡಿ, ಅದರಲ್ಲೂ ನಕಾರಾತ್ಮಕ ಸಂಗತಿಗಳನ್ನು ಅವರ ಅನುಪಸ್ಥಿತಿಯಲ್ಲಿ ಇನ್ನೊಬ್ಬರೊಡನೆ ಚರ್ಚಿಸಲೇಬೇಡಿ.
2. ಸಮಸ್ಯೆಗಳಿದ್ದರೆ ನೇರವಾಗಿ ಪ್ರಶ್ನಿಸಿ ಸ್ಪಷ್ಟನೆ ಪಡೆಯಿರಿ, ನಂಬಿಕೆಗೆ ಯೋಗ್ಯರಲ್ಲದವರ ಬಳಿ ಅಸಮಾಧಾನ ತೋಡಿಕೊಳ್ಳಬೇಡಿ.
3. ಸ್ನೇಹಿತರ ಬಂಧುಗಳಿಂದ ಅತಿಯಾಗಿ ಏನನ್ನೂ ನಿರೀಕ್ಷಿಸಬೇಡಿ ಹಾಗೂ ಯಾರನ್ನು ಅತಿಯಾಗಿ ಅವಲಂಬಿಸಬೇಡಿ.
4. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಇಬ್ಬರಿಗೂ ಪಾರದರ್ಶಕತೆಯಿರಲಿ.
5. ಮೊದಲು ನಾನೇ ಏಕೆ ಸ್ಪಂದಿಸಬೇಕೆಂಬ ಅಹಂಕಾರ ಇಬ್ಬರಿಗೂ ಬೇಡ.
6. ರಾಜಿ ಸಂಧಾನ ಮತ್ತು ಮಾತುಕತೆಗೆ ಸದಾ ಸಿದ್ಧವಾಗಿರಿ.
7. ತಂದುಹಾಕುವವರ ಬಗ್ಗೆ ಎಚ್ಚರವಿರಲಿ, ಹೇಳಿದನ್ನೆಲ್ಲಾ ಕೇಳುವ ಹಿತ್ತಾಳೆ ಕಿವಿಯಾಗದಿರಿ, ಸ್ವಂತ ಬುದ್ಧಿ ಇರಲಿ.
8. ಎಷ್ಟೇ ಪ್ರೀತಿ ಇದ್ದರೂ ಸ್ನೇಹಿತರಲ್ಲಿ/ ಸಂಬಂಧದಲ್ಲಿ ಉಸಿರುಗಟ್ಟಿಸುವ ಪೊಸೆಸೀವ್ ನೆಸ್ ಬೇಡ.
9. ತೀರಾ ಹತ್ತಿರದವರಾದರೂ ಸರಿ ಅವರ ಖಾಸಗಿ ಸಂಗತಿಗಳ ಮೇಲೆ ತೀವ್ರ ನಿಗಾ ಇರಿಸಲು ಹೋಗಬೇಡಿ, ನಿಮ್ಮ ಅತಿ ಪ್ರೀತಿ ಮತ್ತು ಕಾಳಜಿ ಅವರ ಉಸಿರುಗಟ್ಟಿಸದಿರಲಿ.
10. ಗೆಳೆತನ ಅಥವಾ ಸಂಬಂಧ ನಿಮ್ಮನ್ನು ಉನ್ನತಿಗೇರಿಸುತ್ತಿರಲಿ ಬದಲಾಗಿ ಕೆಟ್ಟ ಚಟ ಅಥವಾ ಕೆಟ್ಟ ಹವ್ಯಾಸಗಳೆಡೆಗೆ ಸೆಳೆಯದಿರಲಿ.
11. ಸಮಾನ ಅಭಿರುಚಿಯ ಕೆಲಸಗಳನ್ನು ಹಾಕಿಕೊಳ್ಳಿ ಸಂಬಂಧ ಗಟ್ಟಿಯಾಗಿರುತ್ತದೆ, ಅವರವರ ಕೆಲಸದಲ್ಲಿ ಬ್ಯುಸಿಯಾದಾಗ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ಗೌರವಿಸಬೇಕು.
12. ಪರಸ್ಪರ ಎಷ್ಟೇ...