...

7 views

ಬೈ ಮಿಸ್ಟೇಕ್....?

ಬೈ ಮಿಸ್ಟೇಕ್ ಏನೇನೋ ಆಯ್ತೂ .....
ಅಂತೆಲ್ಲಾ ಕೇಳ್ತಾನೆ ಇರ್ತೀವಿ
ಆದರೆ ಬೈ ಮಿಸ್ಟೇಕ್ ಇಂದ ತಿಳಿಯಿತು ಬೈ ಮಿಸ್ಟೇಕ್ ಇಂದ ಏನು ಆಗೋಲ್ಲ ಅಂತ.....,🌝

ಜೀವನದ ಹಲವು ಘಟನೆಗಳು ಗತಿಸಿ ಕಲಿಸುವುದು ಹಲವಾರು ಅಭಿಪ್ರಾಯಗಳ ಅಧಿಕ ಜ್ಞಾನ . ತಕ್ಕಮಟ್ಟಿಗೆ ಮನವು ತೆರೆದು ಕಾಣುವ ಮಂಜು ಸರಿದು ಆಳಕ್ಕಿಳಿದು ಆಗಾಗ ಕುತೂಹಲದಿಂದ ಎಲ್ಲ ವಿಷಯಗಳತ್ತ ಚಿತ್ತ ಹರಿಸುತ್ತೇವೆ .
ಹೀಗೆ ಫ್ರೆಂಡ್ಸ್ ಜೊತೆ ಸೇರಿ ಒಂದು ಬಾರಿ ದೂರ ಏನಲ್ಲ ಹತ್ತಿರಾನೆ ಇರೋ ಬೆಟ್ಟಕ್ಕೆ ಹೋಗೋ ಮುನ್ನ ಹಿಂದಿನ ದಿನ ಆಗಲೇ ಸ್ನೇಹಿತೆಯ ಮದುವೆ ಮುಗಿಸಿದ್ದೋ ..
ಅಬ್ಬಬ್ಬಾ ಆ ಮದುವೆಗೆ ಹೋಗೋ ಖುಷಿ ಅಲ್ಲಿಗೆ ಹೋದ ಮೇಲೆ ಜಾಸ್ತಿ ಆಗಿದ್ದು ಹೀಗೆ ಫ್ರೆಂಡ್ಸ್ ಎಲ್ಲಾ ಒಬ್ಬೊಬ್ಬರೇ ಬರ್ತಾ ಇರೋವ್ವಾಗ ಎಲ್ಲ ಸೇರಿ ಕಾಲೆಳೆದು welcome ಮಾಡ್ತಿದ್ದ ಟೈಮ್ ಗೆ ಯಾರಾದ್ರೂ ಒಬ್ಬ ಇನ್ನೂ ಮುಂದೆ ಹೋಗಿ ಪಂಚ್ ಡೈಲಾಗು ಹೊಡೆದು ಇನ್ನೂ ನಗು ಹೆಚ್ಚಿಸುವ ಆಟಗಳು ನಡೆದಿತ್ತು.

ಬೈ ಮಿಸ್ಟೇಕ್ ಏನೋ ಗೊತ್ತಿಲ್ಲಾ ಊಟ ಮಾಡಬೇಕು ಅನ್ನೋದನ್ನ...