...

7 views

ಮುಗಿದೋಯ್ತ... ? ಶುರುವಾಯ್ತ...???
ನನ್ನಲ್ಲೇ ನಾನು ಕೇಳಿದ್ದಿಷ್ಟೆ...
2020 ....? ಅಬ್ಬಬ್ಬಾ ತಲೆಯೊಳಗೆ ಏನೇನೋ ಗೊಯ್ಯ್ಗುಡುತ್ತಿತ್ತು ಅದೇನೋ ಮುಂದಕ್ಕೂ ಮತ್ತೆ ಈ ರೀತೀ .. ಅನುಭವಗಳು ತುಂಬುವ ವರುಷ ಮರಕಲಿಸುವುದಿಲ್ಲವೇನೋ ....

2020 ರ ಎಲ್ಲರ ಬದುಕೊಮ್ಮೆ ಬದಲಾದ ಪರಿ..!

ನಿಜಕ್ಕೂ ತುಂಬಾ ಸರಳಗೊಂಡ ಬದುಕು ನಾನಂತೂ UPSC ಸರ್ವೀಸ್ ಮಾಡ್ಬೇಕು ಅಂತ ಬೆನ್ನು ಹತ್ತಿ ಎಲ್ಲಾ ಬಿಟ್ಟು ನಿಂತಿದ್ದೆ .
ಅವಕಾಶಗಳಿದ್ದರೂ ಅಸೆಯಿಲ್ಲದವ ನಾ ಬಿರುಸಿನ ದಿನಗಳವು ನನ್ನ ಜೀವಿತದಲ್ಲಿ ಇಂದಿನವರೆಗೂ ನಿರಾತಂಕ ನನ್ನ ಮನ ಗೆಲುವೊಂದೆ ಗುರಿ . ಅದಕ್ಕೆ ಸಹಕಾರ ಜೀವ ಕುಟುಂಬ ನನ್ನದು ....