😔ಮುಗ್ಧ ಆತ್ಮಹತ್ಯೆಯ ನಡುವೆ ಕೆಟ್ಟವರು😔
ಎಲ್ಲಾ ಸಮಯದಲ್ಲೂ ಆತ್ಮಹತ್ಯೆ ಹೇಡಿತನವಲ್ಲ,
ಕೆಲವೊಮ್ಮೆ ತಮ್ಮ ದುಃಖ ನೋವುಗಳಿಗೆ ಸ್ಪಂದಿಸಲು ಯಾರು ಇರದೇ ಇದ್ದಾಗ. 😪😔
ತೆಗೆದುಕೊಳ್ಳುವ ಶಾಶ್ವತ ಪರಿಹಾರ.
ಆತ್ಮಹತ್ಯೆ ಮಾಡಿದಮೇಲೆ ಬೇರೆಯವರು ಅವರ ಬಗ್ಗೆ ಹೇಳುದು ಕೇಳಿರಬಹುದು ಅವರಿಗೆ ಹುಚ್ಚು ಸಾಯಲಿ, ಆತ್ಮಹತ್ಯೆ ಮಾಡ್ಲಿಕ್ಕೆ ತಲೆ ಸರಿ ಇಲ್ವಾ ಹೋಗ್ಲಿ ಅಂತವರು ಹಾಗೇ ಹೀಗೆ ಅಂತ ಆದರೇ ಬದುಕಿ ಇದ್ದಾಗ ಅವರ ಕಷ್ಟ ಏನೆಂದು ತಿಳಿದುಕೊಳ್ಳಲು ಯೋಗ್ಯತೆ ಇಲ್ಲದೇ, ಅವರ ಪರಿಸ್ಥಿತಿಯ ಬಗ್ಗೆ ಗೊತ್ತಿಲ್ಲದೇ., ಅವರುಗಳು ಸತ್ತ ಮೇಲೆ ಅವರ ಬಗ್ಗೆ ಮಾತಾಡಲು ಅರ್ಹರಲ್ಲಾ ಅದು ಯಾರೇ ಆಗಿರಲಿ ಅವರ ಕರ್ಮ ಅವರು ಅನುಭವಿಸಿಯೇ ಸಾಯುತ್ತಾರೆ,,
ಬದುಕಿದ್ದಾಗ ನೆಮ್ಮದಿ ಇಲ್ಲದೇ.. ಸತ್ತ ಮೇಲೆ ಆದರೂ ನೆಮ್ಮದಿ ಇರಲಿ ಪಾಪ😔😔 ಕೊಂಕು ನುಡಿಗಳು ಬೇಕಾ.. 🤙
ಆತ್ಮಹತ್ಯೆ ಬಡವನೆ ಮಾತ್ರವಲ್ಲಾ ಸಿರಿವಂತನು ಮಾಡುತ್ತಾನೆ, ಎಲ್ಲಾ ಅವರುಗಳ ಯಾರಲ್ಲೂ ಹೇಳಲಾಗದ ಕಷ್ಟ ವ್ಯವಕಲನದ ಉದ್ದೇಶ, ಗೌರವ ಕೊಡಿ ನೀಚರ ಹಾಗೇ ಮಾತಾಡಲುಬೇಡಿ,
ಏಕೆಂದರೆ ಎಷ್ಟೋ ಆತ್ಮಹತ್ಯೆಗಳು ಮಾನ ಮರ್ಯಾದೆ ಗೌರವಕ್ಕೆ ಅಂಜಿ ಬೇರೆಯವರ ಕೆಟ್ಟ ನುಡಿಗಳು,ಇನ್ನಿತರ ಉದ್ದೇಶದಿಂದಲೂ ನಡೆದಿರುತ್ತದೆ, ಅಲ್ಲವೇ.. ಹಾಗಾಗಿ ಮಾತಾಡುವ ಮುಂಚೆ ಯೋಚಿಸಿ
ಒಂದು ಸಣ್ಣ ಸೂಜಿ ಹೊಟ್ಟೆಯೊಳಗೆ ಹೋದರೆ ಏನಾಗುತ್ತದೆ...
ಹಾಗೆಯೇ ಒಂದು ಸಣ್ಣ ಕೆಟ್ಟ ಮಾತು ಬಾಯಿಯಿಂದ ಬಂದರೂ ಸೂಜಿಯಂತೆ ಚುಚ್ಚಿ ಚುಚ್ಚಿ ಜೀವನ ನಾಶ ಮಾಡಬಹುದು, ಬೇರೆಯವರ ಬಗ್ಗೆ ಮಾತುಗಳು ಮಿತಿಯಲ್ಲಿರಲಿ,
ಯಾರ ಆತ್ಮಹತ್ಯೆಗೂ ನೀವು ಕಾರಣರಾಗಬೇಡಿ,,ಸಾಧ್ಯವಾದರೆ'
ಆತ್ಮಹತ್ಯೆ ತಡೆದು ಒಳ್ಳೆಯ ಜೀವನ ರೂಪಿಸುವುದಕ್ಕೆ ಕಾರಣರಾಗಿ ಅಲ್ಲವೇ 😊😊
👇🏻👇🏻
ಸಮಯ ವಿದ್ದರೆ ಓದಿ ಇಲ್ಲದಿದ್ದರೆ ಇಷ್ಟೇ ಸಾಕು 😊
👇🏻👇🏻
ಎಲ್ಲಾ ಅವರವರ ಪರಿಸ್ಥಿತಿ, ಅವರವರ ಸಂದರ್ಭ ಮತ್ತು ಅವರ lucky, ಮತ್ತು, ಬೇಜವಾಬ್ದಾರಿ, ಮತ್ತು ಹುಟ್ಟುತ್ತಲೇ ಪಡೆದುಕೊಂಡು ಬಂದಿದ್ದು, ಮತ್ತು ಕೆಲವು ಯಾರಿಗೂ ಹೇಳಿಕೊಳ್ಳಲಾಗದ ವಿಷಯಗಳು, ಮತ್ತು ಕೆಲವು ಅಪ್ರಚಾರ, ಮರ್ಯಾದೆ, ಮಾನ, ಪ್ರತೀ ಬಾರಿ ಸೋಲು, ನಂಬಿಕೆ ದ್ರೋಹ, ಕೊನೆದಾಗಿ ಹಣೆಬರಹ, ಇಷ್ಟೇ...
ಈಗ ನಾವು ಬೇರೆಯವರಿಗೋಸ್ಕರ ಬದುಕುತ್ತಿದ್ದೇವೆ, ಆಡು ಮಾತಿಗೆ ಇಲ್ಲವೆಂದರೂ, ವಾಸ್ತವ ನಿಜ ಇದುವೇ, ಹಾಗಾಗಿ, ಹೆಚ್ಚಾಗಿ ಬೇರೆಯವರ ಹೇಳಿಕೆ, ಆಡು ಮಾತು, ಚುಚ್ಚು ಮಾತು, ನಮ್ಮ ಮನೆತನ ಗೌರವ ಇದಕ್ಕೋಸ್ಕರನು ಆತ್ಮಹತ್ಯೆ ಆಗುತ್ತದೆ,
ಇನ್ನೂ ಕೆಲವು ಹೌದು ... ಏನೋ ಒಂದು ಸಮಸ್ಯೆ ಯಾರಲ್ಲೂ ಹೇಳದೆ ಸಾಯೋ ನಿರ್ಧಾರ ಆದರೂ ನಂಬಿಕೆಯಿಂದ ಒಬ್ಬರಲ್ಲಿ ಹೇಳುತ್ತೇವೆ, ಅವರು ಕೇಳಿಸುವಾಗ ಬಾರಿ ನಯ ವಿನಯ ಸಮಾಧಾನ, ಅನಂತರ ಅವರ ವರಸೆಯೇ ಬದಲಾಗುತ್ತದೆ, ಅವರ ವೀಕ್ನೆಸ್ಸ್ ಹಿಡಿದುಕೊಂಡು ಅವರನ್ನು ಅಪಹಾಸ್ಯ, ಮಾಡುವುದು ಅಥವಾ ಬ್ಲಾಕ್ಮೇಲ್ ಮಾಡುವುದು ಇನ್ನಿತರ, ಮೊದಲೇ ಕುಗ್ಗಿ ಹೋಗಿದ್ದ ಆ ಜೀವ 😔ಅವರು ಆತ್ಮಹತ್ಯೆ ಮಾಡುತ್ತಾರೆ, ಆತ್ಮಹತ್ಯೆ ತಪ್ಪಾದರೂ, ತಪ್ಪೇನಿದೆ, ಒಮ್ಮೆ ಯೋಚಿಸುವಾಗ ಎಲ್ಲಾ ಮೋಸಗಾರರು ಸಿಗುವಾಗ ಅಲ್ಲಾದರೂ ನೆಮ್ಮದಿ ಸಿಗಲೆಂದು,
ಇನ್ನೂ ಕೆಲವರು ಇದ್ದಾರೆ.. ಆತ್ಮಹತ್ಯೆಯೇ ಜೀವನದ ಕೊನೆ ನಿರ್ಧಾರ ಆಗಿದ್ದರು, ಕೇವಲ ತನ್ನ ಮಗುವಿಗೋಸ್ಕರ ಬದುಕುಳಿದವರು, ಅವರೇ ತಾಯಿ 🙏 ಅದಕ್ಕೆ ಅವರನ್ನು ದೇವರೆಂದು ಹೇಳುತ್ತೇವೆ, ಎಷ್ಟೇ ಕಷ್ಟ ಅವಮಾನ ನೋವು ಸಹಿಸಿ ಕೂಡ ತನ್ನ ಕರುಳ ಕುಡಿ ರಕ್ಷಣೆ ಮಾಡುವ ಹೊಣೆ ಅವರದಾಗಿರುತ್ತದೆ, ಹಾಗಾಗಿ,
ಕೆಲವೊಮ್ಮೆ ತಾಯಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು ಕೇಳಿದ್ದೇವೆ, ಅದು ನಿಜವಾಗಿಯೂ ಯೋಚಿಸಿ ತೆಗೆದುಕೊಂಡ ನಿರ್ಧಾರವೇ ಸರಿ, ಅವರ ಮಕ್ಕಳು ನಾಳೆ ಯಾವ ಕಳಂಕ ಕಷ್ಟ, ನೋವು, ಅವಮಾನ ಪಡಬಾರದು, ನನ್ನ ಜೊತೆಗೆ ಅವರು ಬರಲಿ ನಾನಿಲ್ಲದಿದ್ದರೆ ಅವರು ಬಹಳ ನೋವನುಭವಿಸುವುದು ಸ್ಪಷ್ಟ ಎಂದು ತಾಯಿ ಹೃದಯ ಚೆನ್ನಾಗಿ ತಿಳಿದೇ ಆ ನಿರ್ಧಾರ ಕೈ ಗೊಂಡಿರುತ್ತಾರೆ,
ಈ ಆತ್ಮಹತ್ಯೆ ಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲಾ ಆಗುವ ಸಮಯದಲ್ಲಿ ಎಲ್ಲಾ ಆಗುತ್ತದೆ,
ಆದರೇ ಸ್ಪಷ್ಟವಾಗಿ ಹೇಳುತ್ತೇನೆ,
ಈ ಆತ್ಮಹತ್ಯೆ ನಿಲ್ಲಿಸುವ ಯೋಚನೆಗಿಂತ ಪ್ರತೀ ಮನೆಯಲ್ಲಿ ಕುಡಿದು ಜಗಳ ಮಾಡುವ ಮನುಷ್ಯನನ್ನು ಸರಿ ಮಾಡಿದರೆ ಅದುವೇ ದೊಡ್ಡ ಮಟ್ಟಿನ ಆತ್ಮಹತ್ಯೆ ಯ ಬಗ್ಗೆ ಕೈಗೊಳ್ಳುವ ನಿರ್ಧಾರ ಎಂದರೆ ತಪ್ಪಾಗಲಾರದು,
marks ಸ್ವಲ್ಪ ಕಡಿಮೆ ಬಂತು ಅಂತ ಆತ್ಮಹತ್ಯೆ ಅವರು ಕಾಲೇಜ್ ಗೆ ಹೋಗಿದ್ದು ಯಾಕೆ ಅಷ್ಟು ಕಲಿತದ್ದು ಯಾಕೆ, ಕೇವಲ ಪಾಠ ಪುಸ್ತಕದ ಪಾಠ ಮಾತ್ರವೇ ಅವರ ತಲೆ ಹೊಕ್ಕಿದ್ದು,
ಸ್ವಲ್ಪವೂ ಬುದ್ಧಿ ಇಲ್ಲವೇ ಕೇವಲ ಸ್ವಲ್ಪ marks ಕಮ್ಮಿ ಬಂತು ಅಂದ್ರೆ ಅವರು ಆ ಮಟ್ಟಕ್ಕೆ ಯೋಚನೆ ಮಾಡೋರು ಜೀವನದಲ್ಲಿ ಏನೂ ಮಾಡಲು ಸಾಧ್ಯ,,
ಅದು ಯಾರ ತಪ್ಪು,
ಕೆಲವು ಮನೆಯವರು ಒತ್ತಡದ ಇರ್ತದೆ, ಇಷ್ಟ್ ಬರಲೇಬೇಕು ಅಂತ, ಕೆಲವು ಸೆಗಣಿ ತಲೆಗಳು, ಅವರಿಗಿಂತ ಕಮ್ಮಿ ಬಂತು ಅಂತ, ಆತ್ಮಹತ್ಯೆ,
ನಿಜ ಹೇಳ್ಬೇಕಂದ್ರೆ ಯಾವುದರಲ್ಲೂ ಯಾವುದಕ್ಕೂ ಎಷ್ಟು ಒತ್ತಡ ಹಾಕ್ಬೇಕೋ ಅಷ್ಟೇ ಹಾಕಬೇಕು ಲೆಕ್ಕಕ್ಕಿಂತ ಜಾಸ್ತಿ ಹಾಕಿದರೆ.
ಅದು ತಿನ್ನಲು ಸಿಗುವುದಿಲ್ಲಾ, ಇಟ್ಟುಕೊಳ್ಳಲು ಸಿಗುವುದಿಲ್ಲಾ, ಕಡೆಗೆ ಬಿಸಾಡಬೇಕಷ್ಟೆ,
ಎಲ್ಲಾ ಮಿತಿಯಲ್ಲಿದ್ದರೆ ಚೆಂದ,, 👍🏻👍🏻
ಇದು ನನಗನಿಸಿದ್ದು...
ಅಲ್ವೇ.. 🙏🙏
ಧನ್ಯವಾದಗಳು ನನ್ನೆಲ್ಲಾ ಪ್ರೀತಿಯ frnds 🤝🤝
ನಿಮ್ಮ ಪ್ರೀತಿಯ frnd HaRshith vR AchaRya 😊🙏🤝
#HaRshiTh_vR_AchaRya_ಬರಹಗಳು
#ಕನ್ನಡಬರಹ#yqjogi#Yqquotes#yqಕನ್ನಡ#ಕನ್ನಡಕಥೆ
#ನಾ_ಬರೆದ_ಕಥೆಗಳು_harshith_dream_writer