ಮುಕ್ಕೋಟಿ ದೇವಾನು ದೇವತೆಯರು...
33 ಕೋಟಿ ದೇವತೆಗಳು ಯಾವುವು..??
ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ..
ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ.
ಅಸಲಿಗೆ ಈ ಕೋಟಿ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಮೆಖಾಲೆ, ಮುಲ್ಲರ್ ನಂತವರು ತಮಗೆ ಬೇಕಾದ ಒಂದು ಮತ-ಧರ್ಮದವರಿಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು... ಹಿಂದೂಗಳು ಅಂತಹ ಇತಿಹಾಸವನ್ನು ಓದಿ ಪೆದ್ದರೆನಿಸಿಕೊಂಡರು.
ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ ( 33 ಕೋಟಿ ) ದೇವತೆಗಳು ಮತ್ತು ಅವರ ಹೆಸರು ಮತ್ತು ಹಿಂದೂ...