...

9 views

ಮನದ ಮಾತು ಕೇಳಲು ಮುದ್ದಾದ ಮನಸೊಂದ್ದಿದ್ದರೆ ಸಾಕು..❤
ವಿನು ಮತ್ತು ಅರ್ಜುನ್ ತುಂಬಾ close and best friends ಆಗಿರ್ತರೆ ಇವರು ಒಂದು ದಿನ ಮೀಟ್ ಆಗ್ತಾರೆ.
arjun- ವಿನು ನೀನು ಹೀಗೆ ಎಲ್ಲರ ಮುಂದೆ ನಗ್ಬೇಡ ಕಣೇ.. ಯಾಕಂದ್ರೆ ನಿನ್ ನಗು ನೋಡಿ ಇನ್ನೊಬ್ರು ನೋವು ಪಡೋ ಹಾಗೆ ಆಗ್ಬಾರ್ದು ಅಲ್ವಾ so plz ಇನ್ನು ಮೇಲೆ ಎಲ್ಲರ ಮುಂದೆ ಹೀಗೆ ನಗ್ಬೇಡ ಆಯ್ತಾ...
vinu- ತುಂಬಾ ಬೇಜಾರ್ನಲ್ಲಿ ನನ್ ನಗು ನೋಡಿ ನೋವು ಪಡೋರು ಇದಾರೆ ಅಂತ ನನಗೆ ಗೊತ್ತೆ ಇರ್ಲಿಲ್ಲ ಮೊದಲೇ ಗೊತಿದಿದ್ರೆ ನನ್ ನಗೋದನ್ನೇ ಬಿಟ್ ಬಿಡ್ತಿದ್ದೆ.
arjun-hey ವಿನು plz ಬೇಜಾರ್ ಆಗ್ಬೇಡ ನನ್ ಹೇಳಿದ್ದು ಹಾಗಲ್ಲ ಕಣೇ ಹೇಳಿದ್ರೆ ನಿನಗೆ ಅರ್ಥ ಆಗೋಲ್ಲ sry ಬೇಜಾರ್ ಮಾಡ್ಕೋಬೇಡ ಆಯ್ತಾ...
vinu- ಬೇಜಾರ್ ಏನಿಲ್ಲ. ನಾನು ಎಲ್ಲರ ಮುಂದೆ ನಗ್ಬಾರ್ದು ಅಷ್ಟೆ ಅಲ್ವಾ ನಗೋದಿಲ್ಲ ok ನ
arjun - ಲೇ ವಿನು plz ಅರ್ಥ ಮಾಡ್ಕೋ ನಾನು ನಿನಗೆ ಬೇಜಾರ್ ಮಾಡ್ಬೇಕು ಅಂತ ಹಾಗೆ ಹೇಳಿಲ್ಲ... ಸರಿ ಈಗ ಹೇಳ್ತೀನಿ ಕೇಳು... ಆ ನಿನ್ ನಗು ಇದ್ಯಲ್ಲ heart killing ಕಣೇ 💔
ನೀನೇನೋ ನನ್ನ besti ಅಂತೀಯಾ but ನನಗೆ ನಿನ್ ಮೇಲಿರೋ ಆ love feelings ಹೋಗ್ತಾನೆ ಇಲ್ಲ. ನಾನು ಕಣ್ಮುಚ್ಚಿದ್ರೆ ಸಾಕು ಆ ನಿನ್ ನಗುನೇ ನನ್ ಕಣ್ಮುಂದೆನೆ ಬರುತ್ತೆ.. ಈ life ಗೆ ಈ ಹೃದಕ್ಕೆ ನೀನೇ ಬೇಕು ಅನ್ಸುತ್ತೆ.ನಿನಗೆ ಎಷ್ಟು ಹೇಳಿದ್ರು ಅರ್ಥ ಮಾಡ್ಕೋತಾನೆ ಇಲ್ಲ besti besti ಅಂತೀಯಾ its ok ಬಿಡು besti ಆಗಿಯೇ ಇರೋಣ but ಆ ನಿನ್ ನಗು ನೋಡೀನೇ ನಾನು.... ಅಷ್ಟೆ ಇನ್ನೇನು ಹೇಳೊಲ್ಲ ನಿನಗೆ ಹೇಳಿ ಏನು use ಇಲ್ಲ ಬಿಡು but ಬೇಜಾರ್ ಆಗ್ಬೇಡ ಅಷ್ಟೆ plz...
vinu- its ok ಕಣೋ ನಂಗೇನು ಬೇಜಾರ್ ಇಲ್ಲ... ಸರಿ ಹೋಗೋಣ
arjun - ಸರಿ ಹೋಗೋಣ but ನಾನು ಮುಂಬೈ ಹೋಗ್ತಿದೀನಿ ಟ್ರೈನಿಂಗ್ ಇದೆ ಮತ್ತೆ ವಾಪಾಸ್ ಬರೋದು
7 or 8 month ಆಗ್ಬೋದು ಆಯ್ತಾ..
ನಿನ್ನ ತುಂಬಾ miss ಮಾಡ್ಕೋತೀನಿ miss u ಕಣೇ time ಸರಿಯಾಗಿ ಊಟ ನಿದ್ದೆ ಮಾಡು tc ಆಯ್ತಾ ಅಂತ ಹೇಳ್ತಾನೆ... ಅರ್ಜುನ್ ನ ತುಂಬಾ ಹಚ್ಕೊಂಡಿರೋ ವಿನುಗೆ ಇದನ್ನ ಕೇಳಿ ತುಂಬಾ ಬೇಜಾರ್ ಆಗುತ್ತೆ ಆದ್ರೆ ಅವಳು ಆ ಬೇಜಾರ್ ನ ಅವನ ಮುಂದೆ ತೋರಿಸ್ಕೊಳ್ದೆ hmm ಸರಿ ನಿನ್ ಹುಷಾರಾಗಿ ಹೋಗಿ ಬಾ ಅಂತ ಹೇಳ್ತಾಳೆ... ಅರ್ಜುನ್ ಕೂಡ ವಿನು ಅಂದ್ರೆ ಪ್ರಾಣ... ಅವನು ಅವಳನ್ನ ಬಿಟ್ಟು ಹೋಗೋಕೆ ಮನಸು ಇಲ್ದೆ ಇದ್ರು ಹೋಗೇಕೆ redy ಆಗ್ತಾನೆ..
morning ಅವನು ಮುಂಬೈ rech ಆದ್ಮೇಲೆ ವಿನು ಗೆ call ಮಾಡ್ತಾನೆ resive ಮಾಡೋದಿಲ್ಲ ಅವಳು msg ಗೂ reply ಮಾಡೋದಿಲ್ಲ so ಅರ್ಜುನ್ ಅವನ friends ಗೆಲ್ಲಾ call ಮಾಡಿ ವಿನು ಬಗ್ಗೆ ವಿಚಾರಿಸ್ತಾನೆ.. ಅವರು ಯಾರನ್ನ ಕೇಳಿದ್ರು ಕೂಡ ನನಗೆ ಗೊತ್ತಿಲ್ಲ ನನಗೆ ವಿನು ಸಿಕ್ಕಿಲ್ಲ ಅಂತ ಹೇಳ್ತಾರೆ...
ಅರ್ಜುನ್ ಗೆ ತುಂಬಾ ಬೇಜಾರ್ ಆಗುತ್ತೆ ಅವಳ ಜೊತೆ ಮಾತಾಡ್ದೆ ಇರೋದು ಅವನಿಗೆ ತುಂಬಾ ಕಷ್ಟ ಆಗ್ತಿರುತ್ತೆ.. ಆದ್ರೂ dayli call & msg ಮಾಡೋದು ಮಾತ್ರ ನಿಲ್ಸಿರೋದಿಲ್ಲ ಅವನು, ಹೀಗೆ ದಿನಗಳು ಕಳೆಯುತ್ತೆ 8 month back ಅವನು ವಾಪಾಸ್ ಬರ್ತನೆ.ಬರ್ತಿದ್ದಾಗೆ ವಿನು ಮನೆಗೆ ಹೋಗ್ತಾನೆ. ನಿನ್ mobial ಎಲ್ಲಿ ಅಂತ ಕೇಳ್ತಾನೆ ಆಗ ವಿನು ಯಾಕೆ ಅಂತ ಕೇಳ್ತಾಳೆ, ಎಷ್ಟೇ call msg ಮಾಡೋದು ನಿನಗೆ ಎಷ್ಟು ಕೊಬ್ಬು ನಿನಗೆ call resiv ಮಾಡೋಕೆ ಏನೆ ಕಷ್ಟ ನಿನಗೆ ಅಂತ ಬೈತಾನೆ...
vinu- ನಿನ್ ಹೋಗಿದ್ದ ಕೆಲಸ ಮುಗಿತ ಅಂತ ಕೇಳ್ತಾಳೆ
arjun-ನನ್ ಏನ್ ಕೇಳ್ತಿದೀನಿ ಫಸ್ಟ್ ನನಗೆ answer ಮಾಡು ಅಂತಾನೆ
vinu- ನನ್ ಜೊತೆ ಮಾತಾಡ್ಕೊಂಡು ನಿನ್ ಹೋಗಿದ್ದ ಕೆಲಸ ಸರಿಯಾಗಿ ಮಾಡೋದಿಲ್ಲ ನೀನು so ನಾನು ನಿನ್ call msg ಗೆ reply ಕೊಟ್ಟಿಲ್ಲ ಅಷ್ಟೆ ಅಂತಾಳೆ.
arjun- ಎಷ್ಟು esey ಆಗಿ ಹೇಳ್ತಿದ್ಯಾ ಅಷ್ಟೆ ಅಂತ ನಿನ್ ಇಲ್ದಿರೋ ಒಂದೊಂದು ಕ್ಷಣನು ನನಗೆ ಪ್ರಾಣ ಹೋದಾಗೆ ಆಗ್ತಿತು, ಯಾವಾಗ ನಿನ್ನ ನೋಡ್ತಿನೋ ಅದ್ ಯಾವಾಗ ನಿನ್ನ ಜೊತೆ ಮಾತಾಡ್ತಿನೋ ಅಂತ ಅನ್ನಿಸ್ತುತ್ತು but ನಿನಗೆ ನನ್ನ ನೋಡಿದ್ ಖುಷಿನೇ ಇಲ್ವಲ್ಲೇ...
ಆಗ ವಿನು... ನೀನೇ ಹೇಳಿ ಹೋಗಿದ್ದೆ ಅಲ್ವಾ ನಾನು ನಗ್ಬಾರ್ದು ಅಂತ so ನಾನು ಹಾಗೆ ಇದೀನಿ ಅಂತಾಳೆ..
arjun- ಲೇ loosu ನಾನು ಹೇಳಿದ್ದೆ ಬೇರೆ ಆದ್ರೂ ನೀನು ನಗದೇ ಇದ್ದ ಎಷ್ಟು ದಿನ ತಲೆ ಕೆಟ್ಟಿದ್ಯಾ ನಿನಗೆ plz ವಿನು ನಗು ನಿನ್ನ ಹೀಗೆ ನೋಡೋಕಾಗ್ತಿಲ್ಲ ನನಗೆ so sorry ಹಾಗೆ ಹೇಳಿ ಹೋಗಿದ್ದಕ್ಕೆ ಅಂತ ಹೇಳ್ತಾನೆ......
ಆದ್ರೂ ಅವಳ ಮುಖದಲ್ಲಿ ಎನ್ನನ್ನೋ ಕಳ್ಕೊಂಡಿರೋ ನೋವು ಕಾಣ್ತಿರುತ್ತೆ
ಎಲ್ಲಾ ಗೊತ್ತಿರೋ ಅರ್ಜುನ್ ಅವಳ್ಳನ್ನು ರೇಗಿಸೋಕೆ ಶುರು ಮಾಡ್ತಾನೆ.. ಯಾಕೆ pug dog ತರ ಮುಖ ಹೀಗೆ ಮಾಡ್ಕೊಂಡಿದ್ಯ ಸ್ವಲ್ಪ ನಗೆ loosu ಅಂತ ರೇಗಿಸ್ತಾನೆ...
vinu- ಅಯ್ಯೋ ನಿನ್ನ ನನ್ನನ್ನೇ pug dog ಅಂತೀಯಾ ನೀನು ಕಣೋ ನಾಯಿ, ಕೋತಿ loosu ಗೂಬೇ ediot ಎಲ್ಲಾ ನೀನೇ ಅಂತ ಅವನನ್ನ ಮುದ್ದಾಗಿ ಬೈತಾ ನಗ್ತಾಳೆ.
ಅವನು ಹೇಳಿದ್ದಕ್ಕೋ ಇಲ್ಲ ಅವನಿಲ್ಲ ಜೊತೇಲಿ ಅನ್ನೋ ಕಾರಣಕ್ಕೋ ನಗುವನ್ನೇ ಮರೆತ ವಿನು ಅವನನ್ನು ಕಂಡ ಖುಷಿಗೆ ಜಗತ್ತೇ ನನ್ನದು ಅನ್ನೋ ಖುಷಿಲಿ ತುಂಬಾ ನಗ್ತಾ ಇರ್ತಳೆ
arjun- ವಿನು ಆದ್ರೂ ನೀನು ಇಷ್ಟು ದಿನ ನನ್ನ ಜೊತೆ ಮಾತಾಡ್ದೆ ಬಿಟ್ಟು ಇದ್ದೆ ಅಲ್ವಾ.. ಹೇಗೆ ಇದ್ದೆ ನಾನು ಬಿಟ್ಟು ಇಷ್ಟು ದಿನ ಅಂತ ಕೇಳ್ತಾನೆ..
vinu- hmm ಬಿಟ್ಟು ಇದ್ದೆ but ಹೇಗಿದ್ದೆ ಅಂತ ಗೊತ್ತಾ ನಿನಗೆ
arjun- ಗೊತ್ತು ಕಣೇ ನೀನು ಹೇಗಿದ್ದೆ ಏನ್ ಮಾಡ್ತಿದ್ದೆ ಎಲ್ಲಾ ಗೊತ್ತು ನನಗೆ
vinu- ಹೌದ 🤔 ಹೇಗ್ ಗೊತ್ತು ನಿನಗೆ
arjun - ನಾನು dayli anti ಗೆ i min ನಿನ್ ಅಮ್ಮಗೆ call ಮಾಡಿ ಮಾತಾಡ್ತಿದ್ದೆ ನಿನ್ ಬಗ್ಗೆ ಎಲ್ಲಾ ಹೇಳ್ತಿದ್ರು ನನಗೆ
vinu - ಹೌದ but ಅಮ್ಮ ಏನು ಹೇಳಲೇ ಇಲ್ಲ ನನಗೆ
arjun- ನಾನೆ ಹೇಳ್ಬೇಡಿ ಅಂದಿದ್ದೆ ಹೇಳಿದಿದ್ರೆ call resiv ಮಾಡ್ದಿರೋ ನೀನು ಅಮ್ಮ ಜೊತೆ ಮಾತಾಡೋಕೆ ಬಿಡ್ತಿದ್ದ ನನ್ನ ಮೇಲೆ ತುಂಬಾ ಕೋಪ ಬೇಜಾರು ಇತ್ತು ನಿನಗೆ ಗೊತ್ತು ಕಣೇ ನಿನ್ ಕೋಪನು ಗೊತ್ತು ನಿನ್ ಸ್ವಾಭಿಮಾನನು ಗೊತ್ತು ಹಾಗೆ ನಿನ್ ಪ್ರೀತಿನೂ ಗೊತ್ತು ನನಗೆ ಅದಕ್ಕೆ ಹೇಳ್ಬೇಡಿ ಅಂದಿದ್ದೆ lee loosu ನನ್ನ ನೀನು ಬಿಟ್ಟಿರೋಲ್ಲ ಅಂತ ಗೊತ್ತು ಕಣೇ ನನಗೆ ಅದಕ್ಕೆ ಸ್ವಲ್ಪ ಬೇಜಾರು ಮಾಡಿ ಹೋಗಿದ್ದೆ ನನ್ ಮೇಲಿನ ಕೋಪಕ್ಕೆ ಆದ್ರೂ ಬಿಟ್ಟು ಇರ್ತಿಯ ಅಂತ ಅದು ಅರ್ಥ ಆಗಿಲ್ವ ನಿನಗೆ ಕೋತಿ
vinu - ಅನ್ಕೊಂಡೆ ನೀನು ನನಗೆ ಹೀಗೆಲ್ಲಾ ಹೇಳಿ ಬೇಜಾರ್ ಮಾಡೋನಲ್ಲ but ಆದ್ರೂ ಯಾಕ್ ಹೀಗೆ ಹೇಳ್ದ್ದ ಅಂತ.
arjun ನೀನೇ ಅಲ್ವಾ ಹೇಳಿದ್ದು ಕಾಯೋದರಲ್ಲೂ ಒಂಥರಾ ಖುಷಿ ಇದೆ ಅಂತ
arjun- ಹು ನಾನೆ ಹೇಳಿದ್ದೆ ಏನೀಗ
vinu- ನಿನ್ನಜ್ಜಿ ಅವತ್ತು ನೀನು ಸಿಕ್ಕಿರ್ಬೇಕಿತು ನಾನೆ ಸಾಯಿಸ್ಬಿಡ್ತಿದ್ದೆ ನಿನ್ನ 😡
arjun- ಯಾಕೆ ಕೋತಿ ನಾನಿಲ್ಲ ಇಷ್ಟು ದಿನ ಅಂತ ಮೆಂಟಲ್ ಏನಾದ್ರು ಆಗ್ಬಿಟ್ಟ ಹೇಗೆ 🤔 ನಾನು ನಿನ್ನ besti ಕಣೇ ನನ್ನೇ ಸಾಯಿಸ್ತಿದ್ದೆ ಅಂತಿಯಲ್ಲೇ.. 😟
vinu- ಮತ್ತೆ ಕಾಯೋದು ಎಷ್ಟು ಕಷ್ಟ ಗೊತ್ತ ನಿನಗೆ 😭😭
arjun- ಅಯ್ಯೋ ಮತ್ತೆ ಶುರು ಮಾಡ್ದ ಅಳೋಕೆ ಆಗೋಲ್ಲಪ್ಪ ಒಳ್ಳೆ pug dog ತರ ಮುಖ ಮಾಡ್ಕೊತಾಳೆ ಅಂತ ರೆಗ್ಸೋಕೆ ಶುರು ಮಾಡ್ತಾನೆ ಅವಳನ್ನು ನಗಿಸೋಕೆ
vinu- ಮತ್ತೆ pug ಅಂತೀಯಾ ಅಂತ ಇನ್ನೂ ಜೋರಾಗಿ ಅಳೋಕೆ ಶುರು ಮಾಡ್ತಾಳೆ
arjun- sry ಕಣೇ ಅಳ್ಬೇಡ ಪ್ಲೀಸೆ ನೀನು ನಗಲಿ ಅಂತ ಹಾಗೆ ಹೇಳ್ದೆ ಅಷ್ಟೆ ಮಾ ನನ್ ಮುದ್ದು ಅಲ್ವಾ ಸ್ವಲ್ಪ ನಗಮ್ಮ ಅಂತ ಸಮಾಧಾನ ಮಾಡ್ತಾನೆ.
arjun- ಸರಿ ಈಗಾಗ್ಲೇ ತುಂಬಾ ಲೆಟ್ ಆಗಿದೆ ಮದ್ವೆ ಆಗೋಣ ಅಂತಾನೆ😉
vinu- ಮತ್ತೆ ಮತ್ತೆ ಮದ್ವೆ ಅಂತೀಯಾ🥺
arjun-ಲೇ ಮದುವೆ ಆಗೋಲ್ವಾ ಹಾಗಿದ್ರೆ ನನ್ನ 😕
vinu- ನಾವು ಒಳ್ಳೆ friends ಅಲ್ವಾ frd ಆಗಿಯೇ ಇರೋಣ
arjun- ಮತ್ತೆ ಇದೆ ಕಥೆನಾ ನೀವು ಹುಡ್ಗಿರ್ ಎಲ್ಲಾ ಹೀಗೆ ಅನ್ಸುತ್ತೆ ಅಲ್ವಾ..
lover ಗಿಂತ ಜಾಸ್ತಿ ಪ್ರೀತಿಸ್ತಿನಿ ಅಂತೀರಾ, ಬಿಟ್ಟಿರೋಕಾಗೋಲ್ಲ ನಿನ್ನ ಅಂತೀರಾ ಮದುವೆ ಆಗೋಣ ಅಂದ್ರೆ ಮಾತ್ರ ಬೇಡ ಅಂತೀರಾ ನಿಮ್ problams ಅರ್ಥನೇ ಆಗೋದಿಲ್ಲ ನಮಗೆ
vinu- ಬೇಡ ಕಣೋ ಸುಮ್ನೆ ಕೋಪ ಬರಿಸ್ಬೇಡ ನನಗೆ
arjun - ok ok cool frd ಆಗಿಯೇ ಇರೋಣ ok ನಾ
ಸರಿ ಕಣೇ morning ಟ್ರೈನ್ ಇದೆ ನನಗೆ ನನ್ ಹೋಗ್ಬೇಕು bye ಕಣೇ ನನ್ ಹೋಗ್ತೀನಿ😏
vinu- ಏನು ಮತ್ತೆ ಹೋಗ್ತೀದ್ಯಾ 😡
arjun- hmm ಹೋಗ್ಲೇ ಬೇಕು ನಾನು so
vinu- ಬೇಡ ಕಣೋ plz ಎಲ್ಲೂ ಹೋಗ್ಬೇಡ
arjun- ಇಲ್ಲ ನನ್ ಹೋಗ್ತೀನಿ
vinu - ಹೌದ ಹೋಗ್ತ್ಯಾ ಸರಿ ಹೋಗು ನನ್ನಿಂದ ಎಷ್ಟು ದೂರ ಆಗುತ್ತೆ ಅಷ್ಟು ದೂರ ಹೋಗು..🥺
arjun- ಬೇಡ ಕಣೇ ಹೀಗೆ ಹೇಳ್ಬೇಡ ಹೊರಟೋಗ್ತೀನಿ ನೋಡು ಆಮೇಲೆ
vinu- ತುಂಬಾ ಬೇಜಾರ್ ನಲ್ಲಿ hogo get lost ಅಂತ ಹೇಳ್ತಾಳೆ ☹️
arjun- hello ಹೋಗು ಅಂದ್ರೆ ಎಲ್ಲಿಗೆ ಹೋಗ್ಲಿ ನಿನ್ನ ಬಿಟ್ಟು ಎಲ್ಲೂ ಹೋಗೋಲ್ಲ ನಾನು ಸುಮ್ನೆ ಅಂದೆ ಹೆಂಗೆ ನಾವು 😉
vinu- ನಿನ್ನಜ್ಜಿ ನಿನಗೆ 👊 ಅಂತ ಬೈಯೋಕೆ ಶುರು ಮಾಡ್ತಾಳೆ
(ಹೀಗೆ ಇವರ ಸ್ನೇಹಕ್ಕೂ ಪ್ರೀತಿ ಜಗಳಕ್ಕೂ ಕೊನೆ ಇಲ್ಲ ಈ ಸ್ಟೋರಿ ನು ಇನ್ನೂ ಮುಗಿದಿಲ್ಲ ಮುಗಿಯೋದು ಇಲ್ಲ ❤)
best friend for ever...vinu❤arjun
(ನಿಮ್ಮ ಅಮೂಲ್ಯವಾದ ಸಮಯವನ್ನು ಕೊಟ್ಟು ಪೂರ್ತಿಯಾಗಿ ಓದಿದವರಿಗೆಲ್ಲರಿಗೂ ತುಂಬು ಹೃದಯದ ತುಂಬಾ ಧನ್ಯವಾದಗಳು... thank u so much 💐🤝🤝