ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಒಂದು ಊರಲ್ಲಿ ಅಪ್ಪ ರಾಮಣ್ಣ, ಅವರ ಹೆಂಡ್ತಿ ಶಾಂತಾ ಇದ್ದರೂ ಅವರಿಗೇ ಇಬ್ಬರು ಮಕ್ಕಳಿದರು ಅಣ್ಣ ಮಹೇಶ್ ಮತ್ತು ತಂಗಿ ಪಾರ್ವತಿ. ಅವರು ಬಡವರು ಅವರ ಅಮ್ಮ ನೆರೆದವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು ಮತ್ತು ಅವರ ಅಪ್ಪಾ ಒಂದು ಸಣ್ಣ ಕಾರ್ಖಾನೆ ನಲ್ಲಿ ಕೆಲಸ ಮಾಡುತಿದ್ದರು. ಅವರ ಮಗಳು ಓದಿನಲ್ಲಿ ಆಸಕ್ತಿ ಇದ್ದರೂ ಅವರ ಅಪ್ಪಾ ಅಮ್ಮ ಅವಳ ಓದನ್ನು ಅರ್ಧಕ್ಕೆ ನಿಲ್ಲಿಸಿ ಮದ್ವೆ ಮಾಡಿ ಕೊಡುತ್ತಾರೆ. ಆದರೆ ಎಸೆಸೆಲ್ಸಿ ಫೇಲ್ ಆದ ಮಗನನ್ನು ಓದು ಅಂತ ಓದಿಸಿ ಪೊಲೀಸ್ ಆಗಿ ಮಾಡಿಸುತ್ತಾರೆ.. ಅವರ ಮಗಳ ಮನೆಯಲ್ಲಿ ಗಂಡ ಕುಡಿದು ಹೊಡಿದು ಕಾಡುತ್ತಿದ್ದ.. ಒಂದು ಸರಿ...