ಗೃಹಿಣಿಯರ ದಿನಾಚರಣೆ
ಇದೊಂದು ಹೊಸ ಆಚರಣೆ. ಯಾಕೆ ಬೇಕು? ಗೃಹಿಣಿಯರಿಗೂ ಒಂದು ದಿನ ಅಂತ ಇದೆಯಾ? ಎಂದು ಕೇಳುವವರೇ ಜಾಸ್ತಿ. ಗೃಹಿಣಿ ಮನೆಯನ್ನು ಮನೆಯವರನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವವಳು. ಅವರ ಬೇಕು ಬೇಡಗಳ ಕೇಳಿ ಪೂರೈಸುವವಳು. ಅವಳಿಗೆ ತಾಳ್ಮೆ ಜಾಸ್ತಿ ಇರಬೇಕು. ಅವಳಲ್ಲಿ ತ್ಯಾಗ ಮನೋಭಾವ ತುಂಬಿರಬೇಕು. ಸಿಡಿಮಿಡಿಗೊಳ್ಳದೇ ಮುಖವನ್ನು ಸಿಂಡರಿಸಿಕೊಳ್ಳದೇ ನಗುನಗುತ್ತಿರಬೇಕು.
ಮನೆಗೆ ಬಂದವರ ಬರಿಗೈಲಿ ವಾಪಾಸು ಕಳುಹಿಸಿದೇ ಉಪಚಾರ ಮಾಡುವ ಗುಣವಿರಬೇಕು. ತಮ್ಮ ಮನೆಯ ಸೊಸೆಯಾಗಿ ಬರುವವಳಿಗೆ ಹಾಗಿರಬೇಕು ಹೀಗಿರಬೇಕು ಎಂದು ಪಟ್ಟಿ ಮಾಡಿಕೊಂಡೇ ಮಗನಿಗೆ ಮದುವೆ ಮಾಡಿಸಿ ಪಟ್ಟು ಹಿಡಿದಾದರೂ ಅವಳನ್ನು ಬಗ್ಗಿಸಿ ತಮ್ಮ ಮನೆಗೆ ಹೊಂದಿಕೊಳ್ಳುವಂತೆ ಮಾಡುವವರೇ ಜಾಸ್ತಿ.
ನಿಜವಾದ ಗೃಹಿಣಿ...